ಇತ್ತೀಚಿನ ಸುದ್ದಿಗಳು
ad

About the author

Related Articles

3 Comments

 1. safwansha kodapadavu

  ಕುಕ್ಕಿಲ ಅವರೇ ತಮ್ಮ ಈ ಲೇಖನದಲ್ಲಿ ವರದಕ್ಷಿಣೆಯ ಬಗ್ಗೆ ತಮ್ಮ ಅನಿಸಿಕೆ ಚೆನ್ನಾಗಿದೆ .ನಿಜ ಇದನ್ನು ಪ್ರತಿ ಒಬ್ಬರು ಕೂಡ ಅರ್ಥೈಸಿ ಜೀವಿಸಬೇಕು. ಇಸ್ಲಾಮಿನಲ್ಲಿ ಇಂತಹ ವರದಕ್ಷಿಣೆ ಅನ್ನೋ ಪದ್ಧತಿಯೇ ಇಲ್ಲ. ಇಂದು ಸಮಾಜದ ಅದು ಕೂಡ ಬಡವರ ಪಾಲಿಗೆ ಅನೇಕ ಹೆಣ್ಣು ಮಕ್ಕಳಿಗೆ ಈ ನೀಚ ವರದಕ್ಷಿಣೆ ಕಂಟಕವಾಗಿದೆ.ಪ್ರತಿಯೊಬ್ಬರು ಕೂಡ ಈ ಬಗ್ಗೆ ತುಂಬ ಚಿಂತಿಸಬೇಕಾಗಿದೆ.ನನ್ನ ಪ್ರಕಾರ ವರದಕ್ಷಿಣೆ ಪಡೆದು ಮದುವೆ ಆಗೋ ಗಂಡಸರು ಎಲ್ಲಾದರು ಸಾಯೋದು ಲೇಸು.,ಹೊಟ್ಟೆಗೆ ಅನ್ನ ತಿನ್ನೋ ಯಾರೂ ಕೂಡ ಇಂತಹ ನೀಚ ಪದ್ಧತಿ ಅನುಸರಿಸಲಾರ.ಇಂದು ಸಮಾಜದಲ್ಲಿ ವರದಕ್ಸಿಣೆ ಎಂಬುದು ಒಂದು ಪಿಡುಗು ಆಗಿ ಬಿಟ್ಟಿದೆ.ಇಂತಹ ನೀಚ ಪದ್ದತಿಗೆ ಒಂದು ಸಮರ್ಥವಾದ ಕಾನೂನಿನ ಅಗತ್ಯ ಇದೆ..ಇಂದು ಹೆಣ್ಣು ಹೆತ್ತವರು ಸದಾ ಕಾಲ ನರಕ ಯಾತನೆ ಅನುಭವಿಸೋ ತರ ಆಗಿದೆ ಅದರಲ್ಲೂ ಕೂಡ ಬಡವರ ಸ್ಥಿತಿ ಇನ್ನೂ ಕೂಡ ಹೇಳತೀರದು..ವರದಕ್ಷಿಣೆ ಕೇಳಿ ಮದುವೆ ಅಗೋ ಗಂಡಸರು ಚಿಂತಿಸಬೇಕಾಗಿದೆ ತಾವು ವರದಕ್ಷಿಣೆಯಾಗಿ ಪಡೆಯೋದು ಹೆಣ್ಣು ಹೆತ್ತವರ ಕಣ್ಣೀರು ಆಗಿದೆ,ಆ ಹಣದಲ್ಲಿ ತಾವು ಏನನ್ನೂ ಸಾಧಿಸೋಕೆ ಸಾದ್ಯ ಇಲ್ಲ .ಪಾಪ ಯಾರಿಂದಲೋ ಕಾಡಿ ಬೇಡಿ ಒಟ್ಟುಗೂಡಿಸಿದ ಆ ಹಣವನ್ನು ಪಡೆದು ಗಂಡು ಆದ ನೀನು ಸೋಕಿ ಜೀವನ ನಡೆಸೋದದರೆ ಅಲ್ಲಾಹು ನಿನ್ನನ್ನು ಕ್ರೂರವಾಗಿ ಶಿಕ್ಷಿಸದೆ ಬಿಡಲಾರ ಅನ್ನೋದು ನೆನಪಿರಲಿ ..ಮಾನ ಮರ್ಯಾದಿ ಇಲ್ಲದಿರೋರಿಗೆ ಮಾತ್ರ ವರದಕ್ಷಿಣೆ ಪಡೆಯೋಕೆ ಸಾದ್ಯ ..ಇನ್ನು ನಮ್ಮ ಸಮಾಜದಲ್ಲಿ ಚಿನ್ನಕ್ಕಾಗಿ ಆಸೆ ಪಟ್ಟು ಅದೆಸ್ತೋ ಬಡವರ ಹೆಣ್ಣು ಮಕ್ಕಳ ಬಾಳಲ್ಲಿ ಆಟ ಆಡೋ ಮಹಿಳೆಯರು ನಮ್ಮ ಸಮಾಜದಲ್ಲಿ ಇದ್ದಾರೆ .ಮದುವೆ ಆಗೋ ಗಂಡುವಿನಲ್ಲೇ ಚಿನ್ನಕ್ಕಾಗಿ ಹೆಣ್ಣಿನ ಮನೆಯಲ್ಲಿ ಡಿಮ್ಯಾಂಡ್ ಮಾಡೋಕೆ ಹೇಳಿ ಕೊಡೊ ಅದೆಸ್ತೋ ಮಹಿಳೆಯರು ನಮ್ಮ ಸಮಾಜದಲ್ಲಿ ಇದ್ದಾರೆ .ತಾನು ಮರಣ ಹೊಂದಿ ಹೋಗುವಾಗ ಬಿಳಿ ಬಟ್ಟೆ ಮಾತ್ರ ಇರೋದು ಅನ್ನೋದನ್ನು ಅಂತಹ ಮಹಿಳೆಯರು ಅರ್ಥೈಸಬೇಕಾಗಿದೆ..ವರದಕ್ಷಿಣೆ ಕೇಳಿ ಪಡೆದ ಮದುವೆಯನ್ನು ಅಲ್ಲಾಹು ಯಾವತ್ತಿಗೂ ಸ್ವೀಕರಿಸಲಾರ.,ಅದು ಹರಾಮ್ ಆಗಿದೆ. ಪ್ರಿಯ ಸಹೋದರ ಸಹೋದರಿಯರೇ ನಾವೆಲ್ಲರೂ ಇದರ ಜಾಗೃತಿ ಮೂಡಿಸಬೇಕಿದೆ…ಹಣಕ್ಕಾಗಿ ಚಿನ್ನಕ್ಕಾಗಿ ಮಾಡುವೆ ಆಗೋ ಗಂಡಸರಿಗೆ ಸರಿಯಾದ ಬುದ್ದಿ ಕಲಿಸಬೇಕು..ಅದರ ಮೋಹ ಇರೋ ಪ್ರತಿ ಒಬ್ಬನಿಗೂ ಸರಿಯಾದ ಶಿಕ್ಷೆ ಆಗಬೇಕು.ನಾವು ನಮ್ಮ ಉಸಿರು ಇರೋ ತನಕ ಇಂತಹ ನೀಚ ಪದ್ಧತಿಯನ್ನು ಖಂಡಿಸೋಣ. ನನಗಾದ ಒಂದು ಘಟನೆಯನ್ನು ನಾನು ನಿಮ್ಮ ಮುಂದೆ ಹೇಳೋಕೆ ಇಷ್ಟ ಪಡ್ತೇನೆ ( ನಾವು ನಾಲ್ಕು ಜನ ಮಕ್ಕಳು.ಮೂರು ಗಂಡು ಹಾಗು ಒಬ್ಬಳೇ ಹೆಣ್ಣು ತಂದೆ ತೀರಿ ಹೋಗಿದ್ರು. ನಾನು ಅವಾಗ 2nd puc ನಲ್ಲಿ ಸ್ಟಡಿ ಮಾಡ್ತಾ ಇದ್ದೆ .ಅಣ್ಣ ಒಬ್ಬ ಸೌದಿಯಲ್ಲಿ ಇದ್ದ ಇನ್ನೊಬ್ಬ ಬೆಂಗಳೊರಿನಲ್ಲಿ ಸಣ್ಣ ಒಂದು ಕೆಲಸದಲ್ಲಿ ಇದ್ದ .ಮಧ್ಯಮ ವರ್ಗದ ಕುಟುಂಬ ನಮ್ಮದು .ಹೀಗೆ ನನ್ನ ತಂಗಿಗೆ 18 ವರ್ಷ ಆಗುವಾಗ ಒಂದು ನೆಂಟಸ್ಥಿಕೆ ಬರುತ್ತದೆ .ನಾವು ಆವಾಗ ಮದುವೆ ಮಾಡೋ ಯೋಚನೆ ಹಾಕಿರಲಿಲ್ಲ.ಅಚಾನಕ್ ಆಗಿ ಯಾರೋ ದೂರದ ಸಂಬದಿಕರಿಂದಾಗಿ ಒಂದು ಒಳ್ಳೆಯ ಹುಡುಗನ ಜೊತೆ ಮದುವೆ ಮಾಡಲು ನಮ್ಮ ಹುಡುಗಿಯನ್ನು ಕೇಳ್ತಾರೆ.ಹೀಗೆ ನನ್ನ ಅಣ್ಣ ಅವರನ್ನು ಹುಡುಗಿ ನೋಡೋಕೆ ಬರಲು ದಿನ ನಿಗದಿ ಪಡಿಸ್ಥಾನೆ.ಹೀಗೆ ಒಂದಿನ ಹುಡುಗ ,ಹುಡುಗನ ತಾಯಿ,ಅಕ್ಕ ,ಅತ್ತಿಗೆ ಹೀಗೆ 6 ಮಂದಿ ನಮ್ಮ ಮನೆಗೆ ಬಂದ್ರು.ನಾವು ಆ ದಿನ ಒಳ್ಳೆಯ ಪಾನೀಯ ಆಹಾರ ವ್ಯವಸ್ಥೆಯನ್ನು ಕೂಡ ಮಾಡಿದ್ವಿ.ಹೇಳಿ ಕೇಳಿ ಒಳ್ಳೆಯ ಮನೆತನದ ಹುಡುಗ ಅಂತ ತಿಳಿಯಿತು ..ನಾನು ಕೂಡ ಆ ದಿನ ಆ ಹುಡುಗನಲ್ಲಿ ಮಾತಾಡಿದೆ.ಕುಟುಂಬಿಕರು ಕೂಡ ನಮ್ಮ ಮನೆಯಲ್ಲೇ ಇದ್ರು.ಈಗೆ ಹುಡುಗ ಯಾಹುದೇ ರೀತಿಯ ವರದಕ್ಷಿಣೆ ಆಗಲಿ ಬೇರೇನೂ ಕೂಡ ಡಿಮ್ಯಾಂಡ್ ಮಾಡಲಿಲ್ಲ ..ಹೀಗೆ ನಾವು ಗಂಡಸರು ಕೂತು ಮಾತುಕತೆ ಆಯಿತು..ಆಗ ಸುಮಾರು ಲಂಚ್ ಟೈಮ್ ಆಗಿತ್ರ್ಹು.ಸುಮಾರು 1 ಗಂಟೆ ಆಗಿತ್ತು..ಊಟಕ್ಕೆ ತಯಾರಿ ಕೂಡ ನಡೆದಿತ್ತು..ಹೀಗೆ ಆ ಸಮಯದಲ್ಲಿ ಅಲ್ಲೊಂದು ವಿಷಯ ನನ್ನ ಗಮನಕ್ಕೆ ಬರುತ್ತದೆ..ಅಲ್ಲಿ ಬಂದಿರೋ ಹುಡುಗನ ತಾಯಿ,ಅಕ್ಕ ,ಅತ್ತಿಗೆ ನನ್ನ ತಾಯಿ ಹಾಗೂ ತಂಗಿಯಲ್ಲಿ 40 ಪವನ್ ನೀವು ಹಾಕ್ಬೇಕು,ನಮ್ಮ ಹುಡುಗ ವಿಧೇಶದಲ್ಲಿ ಇರೋದು ಹಾಗೆ ಹೀಗೆ ಅಂತ ಹೇಳೋಕೆ ಶುರು ಮಾಡಿದ್ರು.ನಾನು ಅದೇ ಸಮಯಕ್ಕೆ ಸ್ವಲ್ಪ ನನ್ನ ಉಮ್ಮನ ಬಳಿ ಹೋದಾಗ ಈ ಬಂದ ಹುಡುಗನ ಕಡೆಯವರ ಮಾತು ನನ್ನ ಕಿವಿಗೆ ಕೇಳಿಸ್ತದೆ..ಆ ಹುಡುಗನ ಮನೆಯವರು ಅದೇನೋ ಹುಡುಗನನ್ನು ಬಂಗಾರದಲ್ಲಿ ತಯಾರಿಸಿದ ತರ ಮಾತಾಡ್ತಾ ಇದ್ರು..ಅದು ಮಾತ್ರ ಅಲ್ಲ ಒಂದೇ ಸಮನೆ 40 ಪವನ್ ಹಾಕಬೇಕು ಅಂತ ನನ್ನ ಅಮ್ಮನಲ್ಲಿ ಹೇಳ್ತಾ ಇದ್ರು.ನನಗೆ ಅಲ್ಲೇ ಆಕ್ರೋಶ ಉಕ್ಕಿ ಬಂತು..ನನ್ನ ಬಾಯಲ್ಲಿ ಕೆಟ್ಟ ಬೈಗುಳಗಳು ಬರೋಕೆ ಇತ್ತು .ಆವಾಗ ನನ್ನ ಅಣ್ಣ ಒಬ್ಬ ಎಲ್ಲರನ್ನು ಊಟಕ್ಕೆ ಕೂರೋಕೆ ಹೇಳ್ತಾನೆ ..ನನಗೆ ಆವಾಗ ಆ ಹೆಂಗಸರಲ್ಲಿ ಬರ್ತಾ ಇದ್ದ ಕೋಪಕ್ಕೆ ನಾನು ದೊಡ್ಡ ದ್ವನಿಯಲ್ಲಿ ಆಕ್ರೋಶದಿಂದ ಹೇಳಿದೆ ” ನಿಮ್ಮಂತಹ ನಾಯಿ ಜಾತಿಗೆ ನಮ್ಮ ಮನೆಯಲ್ಲಿ ಊಟ ಇಲ್ಲ ,ಬೇಗ ಮರ್ಯಾದೆಯಾಗಿ ಜಾಗ ಕಾಲಿ ಮಾಡಿ,ನಿಮ್ಮಂತಹ ಮನೆಗೆ ಹೆಣ್ಣು ಕೊಡೊ ಹೆಣ್ಣು ನಮ್ಮ ಮನೆಯಲ್ಲಿ ಇಲ್ಲ ಇಲ್ಲಿಂದ ಹೋಗಿ ಅಂದೇ ..ಆವಾಗ ನನ್ನತ್ರ ಎಲ್ಲರೂ ಏನು ವಿಷಯ ಏನು ಅಂತ ಕೇಳೋಕೆ ಶುರು ಮಾಡಿದ್ರು .ನಾನು ಅವಾಗ ಎಲ್ಲರ ಎದುರಲ್ಲೇ ಆ ಹೆಂಗಸರ ಚಿನ್ನದ ದಾಹವನ್ನು ಹೇಳಿದೆ.,ನಮ್ಮ ಮನೆಯಲ್ಲೇ ಅವರು ತಲೆ ತಗ್ಗಿಸೋ ತರ ಮಾಡಿದೆ..ತುಂಬಾ ಗಟ್ಟಿ ದ್ವನಿಯಲ್ಲಿ ನನ್ನ ಆಕ್ರೋಶವನ್ನು ತೋರಿಸಿದೆ..ರೆಡಿ ಮಾಡಿ ಟೇಬಲ್ ಮೇಲೆ ಇಟ್ಟ ಊಟವನ್ನು ಕೂಡ ನಾನು ಅವರಿಗೆ ಉನ್ನೋಕೆ ಬಿಡಲಿಲ್ಲ..ಹೀಗೆ ಅವರು ನಮ್ಮ ಮನೆಯಿಂದ ಬೇಗ ಬೇಗ ಬುರ್ಖಾ ಹಾಕ್ತಾ ತಡವರಿಸುತ್ತ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹೋದರು..ಮತ್ತೆ ನಮ್ಮ ಊರಿನ ಕಡೆ ಕೂಡ ಅವರು ತಿರುಗಿ ನೋಡಿಲ್ಲ .. ಇಂತಹ ಹೆಣ್ಣು ಪಿಸಾಚಿಗಳು ನಮ್ಮ ಸಮಾಜದಲ್ಲಿ ಇದ್ದಾರೆ .ಅವರಿಗೆ ಕೂಡ ಸರಿಯಾದ ಬುದ್ಧಿ ಕಲಿಸಬೇಕಿದೆ . ” ವರದಕ್ಷಿಣೆ ವಿರುದ್ದ ದ್ವನಿ ಎತ್ತಿ ಹೊರಡೋಣ ” ..(.ಸಫ್ವಾನ್ ಶಾ ಕೊಡಪದವು ..ಬಹರೇನ್ +973 35151875 )

  Reply
 2. safwansha kodapadavu

  ವರದಕ್ಷಿಣೆಯ ವಿರುದ್ದ ಹೋರಾಡಬೇಕಿದೆ..ವರದಕ್ಷಿಣೆ ದಾಹಿಗಳಿಗೆ ಕಠಿಣ ಕಾನೂನು ಬರಲಿ .ವರದಕ್ಷಿಣೆ ಕೇಳಿ ಮದುವೆ ಆಗೋರು ಎಲ್ಲಾದ್ರು ಹೋಗಿ ಸಾಯೋದೆ ಲೇಸು

  Reply
 3. FAROOQ UPPINANGADY

  ನನ್ನ ಒಂದು ಪ್ರಶ್ನೆ ಜಮಾ ಅತ್ ಇಸ್ಲಾಮಿ ಮತ್ತು ಸಲಫಿಗಳು ಪಾಪದ ಹೆಣ್ಣನ್ನು ಮದುವೆಯಾದ ಇತಿಹಾಸ ಇದೆಯಾ .ಈ ಧೈರ್ಯ ತೋರಿಸುವವರು ಉಲ್ಲವರನ್ನೇ ಮದುವೆ ಆಗುತ್ತಾರೆ .ನಿಕಾ ದಿವಸ ಆಡಂಬರ ಮಾಡದಿದ್ದರೂ ಅದರ ಹಿಂದೆ ಮುಂದೆ ಮಾಡುವ ಖರ್ಚು ,ಇದೆಲ್ಲವನ್ನು ಕೂಡ ನಾವು ಮನನ ಮಾಡಬೇಕು

  Reply

Leave a Reply

Your email address will not be published. Required fields are marked *

Enable Google Transliteration.(To type in English, press Ctrl+g)

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

1
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...
Powered by
error: Content is protected !!
Inline
Inline