ಇತ್ತೀಚಿನ ಸುದ್ದಿಗಳು
ad

About the author

Related Articles

7 Comments

  1. Razak mulki

    ಸಂದರ್ಶನದಲ್ಲಿ ನಿಮ್ಮ ವಿರುದ್ಧ ತೆಗಳುವವರ ಬಗ್ಗೆ ಒಂದಿಷ್ಟು ಮಾತನಾಡದೆ ಇರುವುದು ನಿಮ್ಮ ವ್ಯಕ್ತಿತ್ವ ಏನೆಂದು ವಿಕೆ ನ್ಯೂಸ್ ಓದುಗರಿಗೆ ಗೊತ್ತಾಗಿರಬಹುದು ಶಾಫಿ ಉಸ್ತಾದ್ ನಿಮ್ಮ ಸೇವೆ ಹೀಗೆ ಮುಂದುವರಿಯಲಿ

    Reply
  2. baunchi kinya

    ಮಶಃ ಅಲ್ಲಾ ಬಡವರ ದ್ವನಿಯಾಗಿ ಕೊಲಚಗೇರಿ ಮಕ್ಕಳಿಗೆ ದೀನಿ ವಿಧ್ಯಾಭ್ಯಾಸವನ್ನು ನೀಡ್ತಾ ಸಮಾಜ ಸೇವೆಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿ ಪ್ರಶಂಸೆಗೆ ಪಾತ್ರರಾದ ಮೌಲಾನಾ ಶಾಫಿ ಸಅದಿ ಇವರಿಗೆ ಅಲ್ಲಾಹು ಇನ್ನಷ್ಟು ಕಾಲ ಸೇವೆ ಗೆಯ್ಯುವ ಬಾಗ್ಯ ಅಲ್ಲಾಹು ನೀಡಲಿ ಆಮೀನ್ ಅಲ್ಲದೆ ಈ ನಾಡಿನ ಜನತೆಗೆ ಉತ್ತಮ ವರದಿಗಳನ್ನು ನೀಡುತ ಇರವ vk ನ್ಯೂಸ್ ಹಾಗು ಇದರ ರಫೀಕ್ ದಲ್ಕಾಜೆ ಇವರಿಗೂ ಕೃತಜ್ನೆತೆಗಳು

    Reply
  3. Monu Kaka

    ಸಂದರ್ಶನ ನಡೆಸಿದ ರಫೀಕನಿಗೆ ಧನ್ಯವಾದಗಳು

    Reply
  4. umar abdulla

    ಮಹಾನರಾದ ಶಫಿ ಉಸ್ತಾದರು ಕರ್ನಾಟಕದ ಎ. ಪಿ. ಎಂದರೆ ತಪ್ಪಾಗಲಾರದು. ಅವರ ಬರಕತ್ತಿನಿಂದ ಕರ್ನಾಟಕ ರಾಜ್ಯ ಬೆಳಗಲಿ. ಹಗಲು ಪೂರ್ತಿ ದೀನಿಗಾಗಿ ದುಡಿತ, ರಾತ್ರಿ ಇಬಾದತ್. ಇಂತಹ ಮಹಾನ್ ಶಾಫಿ ಸಾದಿ ಉಸ್ತಾದರು ಅನೇಕ ರೋಗಗಳಿಗೆ ತನ್ನ ಮಂತ್ರಿಸಿದ ನೀರಿನಿಂದ ಗುಣ ಪಡಿಸಿದವರು. ಅವರ ಬರಕತ್ತಿನಿಂದ ಸುನ್ನಿಗಳಿಗೆ ಆನೆ ಬಲ ಸಿಗಲಿ ಎಂದು ಹಾರೈಸುವೆ.

    Reply
  5. Sheikh Bava

    ಅಪಾರ ಧೆಯ್ರ್ಯದಿಂದ ಕರ್ನಾಟಕದಲ್ಲಿ ಅಹ್ಲಿಸುನ್ನ ವಲ್ ಜಮಾಹತಿನ ಆದರ್ಶ ತತ್ವಗಳನ್ನು ಮುನ್ನಿರಿಸಿ ಬೆಳಯುತ್ತಿರುವ ಧೀಮಂತ ನಾಯಕರಾದ ಶಾಫಿ ಸಅದಿ ಅವರಿಗೆ ನಮ್ಮೆಲ್ಲರ ಸ್ನೇಹಾಸಂಶೆಗಳು. ಅವರ ಸೇವೆ ಪ್ರಸಂಸನೀಯ, ಇದರ ಸದುಪಯೋಗವನ್ನು ಎಲ್ಲರು ವಿವಾದಗಳನ್ನೆಬ್ಬಿಸದೆ ಪಡೆದುಕೊಂಡು ಸಮುದಾಯದ ಹಿತಕ್ಕಾಗಿ ಶ್ರಮಿಸಬೇಕು. VK ನ್ಯೂಸ್ ಮತ್ತು ಸಂದರ್ಶನ ನಡೆಸಿದ ರಫೀಕರವರಿಗೆ ತುಂಬು ಹ್ರದಯದ ಕರ್ತಜ್ನೆತೆಗಳು…

    Reply
  6. umar abdulla

    ಕೇವಲ 6 ನೇ ತರಗತಿ ಕಲಿತಿರುವ, ನಂದಾವರ ಎಂಬ ಕುಗ್ರಾಮದಲ್ಲಿ ಜನಿಸಿದ ಶಾಫಿ ಸಾದಿ ಯವರು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದು ಬಹಳ ಹೆಮ್ಮೆಯ ವಿಚಾರ. ಸುನ್ನಿಗಲಿಗಾಗಿ ಅವರು ಮಾಡುತ್ತಿರುವ ತ್ಯಾಗ ತುಂಬಾ ಅಪಾರ. ಬ.ಜ.ಪ ನಾಯಕರೊಂದಿಗೆ ತುಂಬಾ ಆತ್ಮೀಯತೆ ಬೆಳೆಸಿರುವ ಸಾದಿಯವರು ಆ ಮೂಲಕ ಸುನ್ನಿ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸಂಗಪರಿವಾರದ ನಾಯಕರೊಂದಿಗೆ ಉತ್ತಮ ಸಂಪರ್ಕದಲ್ಲಿರುವ ಸಾದಿಯವರು ಆ ಮೂಲಕ ಸುನ್ನಿ ಸಮೂಹಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಆಲಿಂ ಆಗಿರುವ ಇವರು ತನ್ನ ಹುಟ್ಟೂರು ನಂದಾವರದಲ್ಲಿ ಅತೀ ಜನ ಮನ್ನಣೆ ಗಳಿಸಿದ ವ್ಯಕ್ತಿಯೂ ಕೂಡಾ ಆಗಿದ್ದಾರೆ ಮತ್ತು ಅಲ್ಲಿ ಅವರನ್ನು ಟೀಕಿಸುವ ಒಬ್ಬನೇ ವ್ಯಕ್ತಿ ಇರಲಾರರು. ಗ್ರುಪಿಸಮ್ ಇಷ್ಟ ಪಡದ ಶಾಫಿ ಉಸ್ತಾದರು ಮುಂದೊಂದು ದಿನ ಈ ಸಮುದಾಯದ ನಾಯಕರಾಗುದರಲ್ಲಿ ಸಂಶಯವಿಲ್ಲ.

    Reply
  7. ameeruddeen khan mandya

    ಮೌಲಾನ ಶಾಫಿ ಗುರುಗಳು ಎಲ್ಲರೂ ಮೆಚ್ಚುವಂತ ಮಹಾ ಕಾರ್ಯಕ್ಕೆ ಕೈ ಹಾಕಿದ್ದಾರೆ, ನಾನು ಅವರು ನಡೆಸಿಕೊಂಡು ಬರುವ ಬೆಂಗಳೂರಿನ ಬನಶಂಕರಿಯಲ್ಲಿರುವ ಸಂಸ್ಥೆಗೆ ಬೇಟಿ ನೀಡಿದ್ದೇನೆ. ಶಾಫಿ ಗುರುಗಳು ಕರ್ನಾಟಕಾದ್ಯಂತ ಇರುವ ಬಡವರ ನಡುವೆ ಇರುವ ಇಂತಹ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳು ನಡೆಯಬೇಕು. ನಿಮ್ಮನ್ನು ಟೀಕಿಸುತ್ತಿರುವ ಸಮಯ ಸಾಧಕರಿಗೆ ನೈಜತೆಯನ್ನು ತಿಳಿಯಲು ನಿಮ್ಮ ಸೇವೆಗಳು ಪಾಠವಾಗಬೇಕು. ಶುಭವಾಗಲಿ….ಸಂದರ್ಶನ ನಡೆಸಿದ ರಫೀಕ್ ಸರ್ ಧನ್ಯವಾದಗಳು.

    Reply

Leave a Reply

Your email address will not be published. Required fields are marked *

Enable Google Transliteration.(To type in English, press Ctrl+g)

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

1
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...
Powered by
error: Content is protected !!
Inline
Inline