ಇತ್ತೀಚಿನ ಸುದ್ದಿಗಳು
ad

About the author

Related Articles

3 Comments

 1. BADRUDDIN HENTHAR

  ಮಾದ್ಯಮಗಳ ನಡುವೆ ಹೊಸ ಆವಿಷ್ಕಾರ
  ವಿಕೆ ನ್ಯೂಸ್ ಇದುವೇ ನಿನ್ನ ಸಂಸ್ಕಾರ

  ಆರರಲ್ಲಿ ನೀ ಕಳೆದೆ ನಿನ್ನ ಸುಂದರ ಬಾಲ್ಯ
  ತುಂಬಿಸಿ ಜ್ಞಾನ ಭಂಡಾರದ ನಿಜವಾದ ಮೌಲ್ಯ

  ಭೇದ ಭಾವಗಳ ಲೆಕ್ಕಿಸದ ನಿನ್ನ ಪಕ್ಷ
  ಜನ ಸಾಮಾನ್ಯರಿಗೆ ಅದುವೇ ಕಲ್ಪ ವೃಕ್ಷ

  ನೀಬಾಳು ಸುಖದಿ ನೂರಾರು ವರುಷ
  ಓದುಗರ ಪಾಲಿಗೆ ಅದುವೇ ನಿಜವಾದ ಹರುಷ

  ಕೊಂಕು ನುಡಿಗಳು ವಿಚಲಿಸದಿರಲಿ ನಿನ್ನ ಹಾದಿ
  ಮಾದ್ಯಮದ ಸ್ಥೈರ್ಯ ಮೂಡಿಸಲಿ ನಿನ್ನಲ್ಲಿ ಸಿದ್ದಿ

  ವಿಶ್ವ ಕನ್ನಡಿಗರಿಗೊಂದೇ ಮಾದ್ಯಮ ರಂಗ
  ವಿಕೆ ನ್ಯೂಸ್ ಅಚ್ಚು ಮೆಚ್ಚಿನ ಹೃದಯ ತರಂಗ

  ಹಾರೈಸುವೆವು ನಾವಿಂದು ನಿನಗಿದೋ ಶುಭವ
  ಹೊಸ ವರುಷವು ತರಲಿ ನಿನ್ನಲ್ಲಿ ನವ ಚೈತನ್ಯವ

  ಬದ್ರುದ್ದೀನ್ ಹೆಂತಾರ್
  ಪ್ರ ಕಾರ್ಯದರ್ಶಿ ದಾರುನ್ನೂರ್ ಯು ಎ ಇ

  Reply
 2. Rafeek sampya

  ಕಳೆದ 6 ವರ್ಷದಿಂದ ಹೊರಜಗತ್ತಿನ ವಾರ್ತೆಗಳನ್ನು ನಮಗೆ ತಲುಪಿಸುತ್ತಿರುವ ವಿ.ಕೆ.ನ್ಯೂಸ್ ಮತ್ತು ಬಳಗಕ್ಕೆ ಅಭಿನಂದನೆಗಳು. ನೇರ,ಸತ್ಯ ಸುದ್ದಿಗಳನ್ನು ಬಿತ್ತರಿಸುವ ತಮ್ಮ ಸೇವೆಯು ಸದಾ ಜಾರಿಯಲ್ಲಿರಲಿ… ಸುದಿನದ ಶುಭ ಕಾಮನೆಗಳು. ರಪೀಕ್.ಸಂಪ್ಯ

  Reply
 3. KODAKKAL SHIVAPRASAD

  Dear Hameed,

  Congratulations for successfully running VK NEWS without interruption, please keep it up.

  with best wishes,

  Reply

Leave a Reply

Your email address will not be published. Required fields are marked *

Enable Google Transliteration.(To type in English, press Ctrl+g)

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

1
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...
Powered by
error: Content is protected !!
Inline
Inline