ಇತ್ತೀಚಿನ ಸುದ್ದಿಗಳು
ad
ad

About the author

ಅಬ್ದುಲ್ ಹಮೀದ್ ಸಿ.ಹೆಚ್, ಕಾವು

ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್

Related Articles

2 Comments

  1. ಸಫ಼್ವಾನ್ ಕರ್ಪಾಡಿ

    ವಿ ಕೆ ನ್ಯೂ ಸ್ ಅಂತರ್ಜಾಲದ ಲ್ಲಿ ಹೆಚ್ಚು ಜನಪ್ರಿಯ ವಾಗಿ ಅತ್ಯಂತ ಪಾರದರ್ಶಕವಾಗಿ ಸುದ್ದಿ ಹಾಗು ಮಾಹಿತಿಯನ್ನು ಜನರಿಗೆ ತಲುಪಿಸುತ್ತಿದೆ ನಿಮ್ಮ ಸಂಪಾದಕ ಮಂಡಳಿಗೆ ನನ್ನ ವೈಯುಕ್ತಿಕ ಅಭಿನಂದನೆಗಳು
    ಮುಂದಿನ ದಿನಗಳಲ್ಲಿ ದೇಶ ಮತ್ತು ವಿದೇಶಗಳಲ್ಲಿ ಒಂದು ಪ್ರಮುಖ ಮಾದ್ಯಮಾವಾಗಿ ಮೂಡಿಬರಲಿ ಎಂದು ಹಾರೈಸುತ್ತೆನೆ…

    Reply
  2. ಝಿಯಾದ್ ಬಿ ಕೆ

    ಏಂಟು ವಸಂತಗಳನ್ನು ದಾಟಿ ಒಂಬತ್ತನೇ ವರ್ಷಕ್ಕೆ ಕಾಲಿಡುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ಗೆ ಅಭಿನಂದನೆಗಳು
    ವಿ ಕೆ ನ್ಯೂಸ್ ಪ್ರಾರಂಭವಾಗಿದ್ದರಿಂದ ಹಿಡಿದು ಇಂದಿನ ವರೆಗೂ ಸಕ್ರೀಯವಾಗಿ ಬರುವ ವಾರ್ತೆಯನ್ನು ನನ್ನಮಟ್ಟಿಗೆ ಓದುತ್ತಾ ಬಂದಿದ್ದೇನೆ .ಜಾತಿ ಧರ್ಮ ಪಕ್ಷ ಭೇದ ಮೆರೆತು ಸರ್ವರಿಗೂ ಹಿತನೀಡುವಂಥಹ ವಾರ್ತೆಯನ್ನು ಜನರಿಗೆ ಬಿತರಿಸುವಲ್ಲಿ ಯಶಸ್ವಿಯಾಗಿದೆ.
    ಅದೇ ರೀತಿ ಬಡ ನಿರ್ಗತಿಕ ಜನರಿಗೆ ಸಾಂತ್ವನ ನೀಡುವ ವಿಷಯದಲ್ಲಿ ವಿ ಕೆ ನ್ಯೂಸ್ ವಾಟ್ಸಪ್ಪ್ ಗ್ರೂಪ್ ಶ್ರಮಿಸುತ್ತಾ ಬಂದಿದೆ ನಾನು ಅಭಿಮಾನ ಪಡುತ್ತೆನೆ ನನ್ನನ್ನು ಆ ಗ್ರೂಪಿನಲ್ಲಿ ಸದಸ್ಯನಾಗಿ ಮಾಡಿಕೊಂಡದಕ್ಕೆ .ಕ್ಷಣ ಕ್ಷಣಕ್ಕೂ ಅದ್ರಲ್ಲಿ ಅಡ್ಮಿನ್ ಹಮೀದ್ ರವರು ನ್ಯೂಸ್ ಅಪ್ಡೇಟ್ ಮಾಡ್ತಾ ಇರ್ಥಾರೆ ಈಗ ನನ್ನ ಪಾಲಿಗೆ ಇದೊಂದು ಕೈಪಿಡಿಯಾಗಿದೆ .ತನ್ನ ದುಡಿಮೆದ ಜೊತೆಗೆ ಮಾಧ್ಯಮವನ್ನು ನಿಭಾಯಿಸಿಕೊಂಡು ಹೋಗುವ ಸಂಪಾದಕರ ಶ್ರಮವನ್ನು ಮೆಚ್ಚಲೇ ಬೇಕಾಗಿದೆ.
    ಯುವ ಬರಹಗಾರರಿಗೆ ಉತ್ತಮ ಪ್ರೋತ್ಸಾಹವೂ ದೊರಕುತಿದೆ. ಒಂಬತ್ತನೇ ವಸಂತಕ್ಕೆ ಕಾಲಿಡುತಿರುವ ವಿಶ್ವ ಕನ್ನಡಿಗ ನ್ಯೂಸ್ ಇನ್ನಷ್ಟು ಅಭಿವ್ರಿದ್ದಿ ಪಥದತ್ತ ಮುನ್ನುಗ್ಗಲಿ ಎಂದು ಶುಭಹಾರೈಸುವೆ ..

    Reply

Leave a Reply

Your email address will not be published. Required fields are marked *

Enable Google Transliteration.(To type in English, press Ctrl+g)

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

1
×
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...
Inline
Inline