ಆತ್ಮೀಯ ಸ್ನೇಹಿತರೇ,
ನಾವು ಪುತ್ತೂರು ನಗರ ವ್ಯಾಪ್ತಿಯ ಪರ್ಲಡ್ಕ ಗೋಳಿಕಟ್ಟೆ ಜುಮ್ಮಾ ಮಸೀದಿ ವ್ಯಾಪ್ತಿಗೆ ಸೇರಿದ ಬಾಡಿಗೆ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಹಾಗೂ ನನ್ನ ತಾಯಿ ಹಾಜಿರಾ ಗೆ ತಲೆಯಲ್ಲಿ ಬ್ರೈನ್ ಶುಗರ್ ಆಗಿ ಸಧ್ಯ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಡಾಕ್ಟರ್ ಹೇಳಿದ್ದಾರೆ ತಲೆ ಸರ್ಜರಿ ಮಾಡಬೇಕು ಇಲ್ಲದಿದ್ದರೇ ಜೀವಕ್ಕೆ ಅಪಾಯ ಅಂತ ಡಾಕ್ಟರ್ ಹೇಳಿದ್ದಾರೆ ಆದ್ದರಿಂದ ನಾವು ಸಧ್ಯಕ್ಕೆ ಸರ್ಜರಿ ಮಾಡಲಿಕ್ಕೆ ಒಪ್ಪಿಕೊಂಡಿದ್ದೆವೇ ಅದಕ್ಕೆ 3ಲಕ್ಷಕ್ಕೂ ಅಧಿಕ ಹಣಖರ್ಚು ಆಗುತ್ತದೆ ಅಂತ ಡಾಕ್ಟರ್ ಹೇಳಿದ್ದಾರೆ.
ಆದ್ದರಿಂದ ನಾವು ಕಡು ಬಡವರದ ಕಾರಣ ನಮ್ಮ ಬಳಿ ಸಧ್ಯಕ್ಕೆ ಅಷ್ಟು ಹಣ ಇಲ್ಲದ ಕಾರಣ ನಾನು ತಮ್ಮಲ್ಲಿ ಈ ವಾಟ್ಸಪ್ ಮತ್ತು ಫೇಸ್ ಬುಕ್ ಮುಖಾಂತರ ನಾನು ಕೈ ಜೋಡಿಸಿ ನಿಮ್ಮಲ್ಲಿ ಕೇಳುತ್ತೇನೆ ನನ್ನ ತಾಯಿಯ ಜೀವವನ್ನು ಧನ ಸಹಾಯದಿಂದ ರಕ್ಷಿಸಿ ಆದ್ದರಿಂದ ತಾವೆಲ್ಲರೂ ತಮ್ಮಲ್ಲಾಗುವ ಆರ್ಥಿಕ ಸಹಾಯವನ್ನು ಮಾಡಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇನೆ.
ಇತೀ: ಅಶೀಮ್ ಪರ್ಲಡ್ಕ (ಮಗ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ:
+917353408572
+919611509554
Account Details:
Canara bank Puttur
Mahammad hasim
Account No.: 0615108087040
IFSC Code-CNRB0000615
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.