ವಿಕೆ ನ್ಯೂಸ್ ಕರಾವಳಿ ಮತ್ತು ಗಲ್ಫ್ ಕನ್ನಡಿಗರ ಮಾಧ್ಯಮ ಸೇತು – ನಿಝಾಮುದ್ದೀನ್ ಉಪ್ಪಿನಂಗಡಿ

ಆನ್ಲೈನ್ ಮಾಧ್ಯಮಕ್ಕೆ ಹೊಸ ಹುರುಪನ್ನು ಕೊಟ್ಟು ಕಳೆದ 9 ವರ್ಷಗಳಿಂದ ಸತ್ಯ ಸುದ್ದಿ ಸಂದೇಶಗಳನ್ನು ಸಮಾಜದ ನಡುವೆ ಬಿತ್ತರಿಸಿ ನೇರ ವಿಷಯಗಳನ್ನು ಜನರಿಗೆ ತಲುಪಿಸಿದ ವಿಶ್ವ ಕನ್ನಡಿಗ ನ್ಯೂಸ್ ಹತ್ತು ವಸಂತಗಳತ್ತ ದಾಪುಗಾಲು ಹಾಕುತ್ತಿರುವ ಸಂಭ್ರಮ.

ಕಳೆದ ಏಳು ವರ್ಷಗಳಿಂದ ವಿ.ಕೆ ನ್ಯೂಸ್ ಎಂಬ ಈ ಮಾಧ್ಯಮದಲ್ಲಿ ಬಂದ ಸುದ್ದಿಗಳನ್ನು ಓದುತ್ತಿದ್ದು ಬಹಳ ತೃಪ್ತಿದಾಯಕ ಮಾಧ್ಯಮಗಳಲ್ಲಿ ಇದೂ ಒಂದಾಗಿದೆ. ಉತ್ತಮ ಸಂದೇಶಗಳು, ಸತ್ಯ ಸುದ್ದಿಗಳು, ಸಮಾಜದೆಡೆಯಿಂದ ಜನರಿಗೆ ನೇರವಾಗಿ, ವೇಗವಾಗಿ ತಲುಪಿಸಿದ್ದು, ಗಲ್ಫ್ ಅನಿವಾಸಿಗಳಿಗೂ ಕರುನಾಡ ಸುದ್ದಿ ವಿಷಯಗಳನ್ನು ಅರಿಯಲು ನೆರವಾಗಿದೆ.

ದಿನಕಳೆದಂತೆ ಹೆಚ್ಚು ಅಭಿಮಾನಿ ವೃಂದ ಮತ್ತು ಓದುಗರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಿಶ್ವ ಕನ್ನಡಿಗ ಮಾಧ್ಯಮವು ಇನ್ನಷ್ಟು ಸತ್ಯ ಸುದ್ದಿಗಳೊಂದಿಗೆ ಮೂಡಿ ಬಂದು, ಸಮಾಜದ ಶಾಂತಿ ಸೌಹಾರ್ದಕ್ಕೆ ಕಾರಣವಾಗಲಿ ಎಂದು ಹಾರೈಸುತ್ತೇನೆ.

– ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...