ಕೇವಲ ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ಮಾತ್ರವಲ್ಲದೇ ಇಡೀ ಪ್ರಪಂಚಾದ್ಯಂತ ಇರುವಂತಹ ಕನ್ನಡಿಗರಿಗೆ ಸುದ್ದಿ ತಲುಪಿಸುವಲ್ಲಿ ಯಶಸ್ವಿಯಾಗಿರುವಂತಹ ವಿಕೆ ನ್ಯೂಸ್ ಅಂತರ್ಜಾಲ ತಾಣ ಮುಂದಿನ ದಿನಗಳಲ್ಲಿ ಟಿ.ವಿ. ಮಾದ್ಯಮವಾಗಿ, ಮುದ್ರಣ ಮಾದ್ಯಮವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.
ಮುಖ್ಯವಾಗಿ ನನಗೆ ಮೊದಲು ಈ ವಿಕೆ ನ್ಯೂಸ್ ತಾಣದಲ್ಲಿ ವರದಿಗಾರರನಾಗಿ ಕೆಲಸ ಮಾಡಲು ಅವಕಾಶ ಕೊಟ್ಟು ನನಗೂ ಡಿಜಿಟಲ್ ಮಾದ್ಯಮದ ಬಗ್ಗೆ ಪರಿಚಯಿಸಿದ ವಿಕೆ ನ್ಯೂಸ್ ಸಂಪಾದಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಇದೇ ಸಂದರ್ಭದಲ್ಲಿ ತಿಳಿಸಲು ಬಯಸುತ್ತೇನೆ.
ಆರ್.ಬಾಲಾಜಿ, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರು, ಇಂಡಿಯನ್ ಮೀಡಿಯಾ ಕೌನ್ಸಿಲ್, ನವದೆಹಲಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.