(ವಿಶ್ವ ಕನ್ನಡಿಗ ನ್ಯೂಸ್,www.vknews.in ) :ಕಳೆದ ವರುಷ ಏಪ್ರಿಲ್ ನಲ್ಲಿ ಬ್ರಿಸ್ಬೆನ್’ನ ನೈಟ್’ಬಾರ್’ವೊಂದರ ಬಳಿ ಪ್ರಭಾವಿ ಉದ್ಯಮಿಯ ಜೊತೆ ಮಾತಿನ ಚಕಮಕಿ ನಡೆಸಿ ಹಲ್ಲೆ ನಡೆಸಿದ ಆರೋಪದಲ್ಲಿ ಇಂಗ್ಲೆಂಡ್ ನ ಆಟಗಾರ ಬೆನ್ ಸ್ಟ್ರೋಕ್ಸ್ ಅವರನ್ನು ತಂಡದಿಂದಲೆ ಬಹಳಷ್ಟು ಸಮಯ ಕೈಬಿಡಲಾಗಿತ್ತು . ಪ್ರಭಾವಿ ವ್ಯಕ್ತಿ ಸ್ಟ್ರೋಕ್ಸ್ ಕ್ರಿಕೆಟ್ ಜೀವನವನ್ನೇ ಅಂತ್ಯ ಮಾಡಲು ಹೊರಟಿದ್ದ . ತನ್ನ ಪ್ರಭಾವ ಬಳಸಿ ಆತನನ್ನು ಇಂಗ್ಲೆಂಡ್ ತಂಡಕ್ಕೆ ಮರು ಆಯ್ಕೆಯಾಗದಂತೆ ಬಹಳಷ್ಟು ಸಮಯ ನೋಡಿಕೊಂಡ, ಆದರೆ ನಾಯಕ ಮಾರ್ಗನ್ ಹಾಗು ತರಬೇತುದಾರರ ಒತ್ತಾಯದ ಮೇರೆಗೆ ಸ್ಟ್ರೋಕ್ಸ್ ಅವರನ್ನು ಮತ್ತೆ ಆಯ್ಕೆ ಮಾಡಲಾಗಿತ್ತು . ಈ ಘಟನೆಗೆ ಸ್ಟ್ರೋಕ್ಸ್ ಕ್ಷಮೆಯನ್ನು ಯಾಚಿಸಿದ್ದ .
ಬೆನ್ ಸ್ಟ್ರೋಕ್ಸ್ ಆಯ್ಕೆ ವಿಚಾರದಲ್ಲೂ ಸಾಕಷ್ಟು ಗೊಂದಲಗಳಿತ್ತು . ಪ್ರಭಾವಿ ವ್ಯಕ್ತಿ ಇಂಗ್ಲೆಂಡ್ ರಾಜ ಮನೆತನಕ್ಕೆ ಹತ್ತಿರವಾಗಿದ್ದುದರಿಂದ ಸಾಕಷ್ಟು ವಿರೋಧವಿತ್ತು . ಆದರೆ ಇದೀಗ ಇಂಗ್ಲೆಂಡ್ ನಲ್ಲಿ ಬೆನ್ ಸ್ಟ್ರೋಕ್ಸ್ ಹೀರೋ . ನಿನ್ನೆ ನಡೆದ ಫೈನಲ್ ನಲ್ಲಿ ಏಕಾಂಗಿಯಾಗಿ ಕೊನೆ ತನಕ ಹೋರಾಡಿ ನ್ವೇಜಿಲ್ಯಾಂಡ್ ವಿರುದ್ಧ ಪಂದ್ಯವನ್ನು “ಟೈ ” ಗೊಳಿಸುವಲ್ಲಿ ಸ್ಟ್ರೋಕ್ಸ್ ಸಾಕಷ್ಟು ಶ್ರಮ ಪಟ್ಟಿದ್ದಾನೆ . ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ .
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.