(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಆರ್ಟಿಕಲ್ 370 ರದ್ದು ಆದ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಹುತೇಕ ತನ್ನ ಜೀವನವನ್ನು ಭಾರತದಲ್ಲೇ ಕಳೆದಿದ್ದ ಶಾಹಿದ್ ಅಫ್ರಿದಿ ಭಾರತದ ವಿರುದ್ಧ ಟ್ವಿಟ್ ವಾರ್ ಆರಂಭಿಸಿದ್ದರು , ಇದನ್ನು ಗಮನಿಸಿದ ಮಾಜಿ ಕ್ರಿಕೆಟಿಗ ,ಸಂಸದ ಗೌತಮ್ ಗಂಭೀರ್ ಖಾರವಾಗಿ ಉತ್ತರ ನೀಡಿದ್ದಾರೆ .
“ಕಾಶ್ಮೀರದಲ್ಲಿ ಅಪ್ರಚೋದಿತ ದಾಳಿ ನಡೆಸಲಾಗುತ್ತಿದೆ ,ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿವೆ,ಇದರ ಬಗ್ಗೆ ಅಫ್ರಿದಿ ಮಾತಾಡಲಿ , ಅಂದಹಾಗೆ ಇವೆಲ್ಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿದೆ ,ಮಗನೇ ಇದನ್ನು ಬೇಗ ನಾವು ಬಗೆ ಹರಿಸುತ್ತೇವೆ ” ಎಂದು ಟ್ವಿಟ್ ಮಾಡಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.