ಹಿದಾಯತ್ ನಗರ ಈದ್ ಉಲ್ ಅಝ್ಹಾ ಆಚರಣೆ

ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇಲ್ಲಿ ಈದ್ ಉಲ್ ಅಝ್-ಹಾ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಸೀದಿ ಖತೀಬ್ ಬಹು ಅಹ್ಮದ್ ಕಬೀರ್ ಸಅದಿ ಉಳ್ಳಾಲ ನಮಾಝ್ ನೇತೃತ್ವ ಮತ್ತು ಖುತುಬಾ ನಿರ್ವಹಿಸಿ ಈದ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸುವ ಮೂಲಕ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಯಿಂದ ಸಂಕಷ್ಟ ದಲ್ಲಿರುವವರನ್ನು ನಾವು ನೆನೆಯಬೇಕು ನಮ್ಮ ಕೈಲಾದ ಸಹಾಯ ನಾವು ಅವರಿಗೆ ಮಾಡಬೇಕು ಎಂದು ಕರೆಯಿತ್ತರು .

ಸುನ್ನೀ ಕೋ ಓರ್ಡಿನೇಷನ್ ಕಮಿಟಿ ನೆರೆ ಸಂತ್ರಸ್ತರಿಗೆ ಧನ ಸಂಗ್ರಹ ಮಾಡಲಾಯಿತು ಮಸೀದಿ ಆಡಳಿತ ಸಮಿತಿಉಪಾದ್ಯಕ್ಷ ಕೆ.ಎಮ್ ಅಬ್ದುಲ್ ಖಾದರ್ , ಪ್ರಧಾನ ಕಾರ್ಯದರ್ಶಿ ಜನಾಬ್ ರಾಝಿಕ್ , ಸದರ್ ಮುಅಲ್ಲಿಮ್ ಯು ಎ ಅಬ್ದುಲ್ ಅಝೀಝ್ ಸಖಾಫಿ ಮುಅಲ್ಲಿಂ ಅಶ್ರಫ್ ಅಮ್ಜದಿ ಕೋಶಾದಿಕಾರಿ ಸುಲೈಮಾನ್ ಮತ್ತು ಕಮಿಟಿ ಪದಾದಿಕಾರಿಗಳು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...