(ವಿಶ್ವ ಕನ್ನಡಿಗ ನ್ಯೂಸ್) : ಆಯೇಶಾ ಮಸ್ಚಿದ್ ಸೂರಲ್ಪಾಡಿ ಕೈಕಂಬ ಇದರ ಇಮಾಮರಾದ, ಮೌಲಾನ ಇಸ್ಮಾಯಿಲ್ ನದೀಮ್ ಖಾಸಿಮಿ ರವರ ಅತ್ತೆಯ ತಾಯಿಯಾದ ಫಾತಿಮಾ ಖಾತೂನ್ (ಪಟೇಲ್ ಖಾಝಿ ಮುಹೀಯುದ್ದೀನ್ ಮುತ್ತಿನ ಕೊಪ್ಪ ರವರ ಪತ್ನಿ)ರವರು ದಿನಾಂಕ 16-08-2019 ರಂದು ನಿಧನರಾಗಿದ್ದಾರೆ.
1897 ರಲ್ಲಿ ಜನಿಸಿದ ಇವರು ಅಗಸ್ಟ್ 16-2019 ರಂದು ಮರಣ ಹೊಂದಿದ್ದು, ಸುಮಾರು 122 ವರ್ಷಗಳ ಕಾಲ ಜೀವಿಸಿದ್ದಾರೆ.