(www.vknews.com) :
ಪ್ರಧಾನ ಮಂತ್ರಿ ಬೀಮಾ ಯೋಜನೆ:
ವಾರ್ಷಿಕ12/-ರೂ ಗೆ 2ಲಕ್ಷ ರೂ ನಿಮ್ಮವರದ್ದಾಗಿಸಿರಿ
ನೀವು ಬ್ಯಾಂಕ್ ಖಾತೆ ಹೊಂದಿದ್ದೀರಾ… ಹಾಗಾದರೆ ಇಲ್ಲಿ ಸ್ವಲ್ಪ ಕೇಳಿ…
ವಾರ್ಷಿಕ 12/-ರೂಪಾಯಿ ನಿಮ್ಮ ರಾಷ್ಟ್ರೀಕ್ರತ ಬ್ಯಾಂಕಿನಲ್ಲಿ ಕಟ್ಥಿದರೆ…
ಅಕ್ಷಿಡೆ೦ಟ್ ಬೆನಿಫ಼ಿಟ್ ನಲ್ಲಿ 2 ಲಕ್ಷರೂಪಾಯಿಯನ್ನು ನಿಮ್ಮ ಕುಟುಂಬಕ್ಕೆ ಸಿಗುವಂತಾಗಿಸಿ.
(70ವರ್ಷದೊಳಗಿನವರಿಗೆ ಮಾತ್ರ)
ಪ್ರಧಾನ ಮಂತ್ರಿ ಜೀವನ್ ಜ್ಯೊತಿ ಬೀಮಾ ಯೋಜನೆ:
ವಾರ್ಷಿಕ 330/-ರೂಪಾಯಿ ಕಟ್ಥಿರಿ
(ಇದು ನಿಮ್ಮ ಅಕೌ೦ಟ್ ನಿಂದಲೇ ಲೆಸ್ ಆಗುತ್ತದೆ)
ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಸಾವು ಸಂಬವಿಸಿದಲ್ಲಿ ಆ ವ್ಯಕ್ತಿಯ ಕುಟು೦ಬಕ್ಕೆ 2 ಲಕ್ಷ ರೂಪಾಯಿ ದೊರಕುತ್ತದೆ,
ಅಫ಼ಘಾತ ವಾಗಿ ಅಂಗವೈಕಲ್ಯತೆ ಯಾದಲ್ಲಿ 1ಲಕ್ಷ
ರೂಪಾಯಿ ವ್ಯಕ್ತಿಗೆ ಸಿಗುತ್ತದೆ,
(50ವರ್ಷದೊಳಗಿನವರಿಗೆ ಮಾತ್ರ)
ರಫೀಕ್ ದರ್ಬೆ
ಪುತ್ತೂರು ಸರಕಾರಿ ಆಸ್ಪತ್ರೆ
ಆರೋಗ್ಯ ರಕ್ಷಾ ಸಮೀತಿ ಸದಸ್ಯರು