“ನಾನು ಯಾರ ಜೊತೆನು ಯುದ್ಧ ಬಯಸಲ್ಲ”: ಡೊನಾಲ್ಡ್ ಟ್ರಂಪ್

(ವಿಶ್ವ ಕನ್ನಡಿಗ ನ್ಯೂಸ್,www.vknews.in ):ಸೌದಿ ತೈಲ ಘಟಕಗಳ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ ನಂತರ ನಡೆದ ಬೆಳವಣಿಗೆಯಲ್ಲಿ ಇದು ಇರಾನ್ ಸಹಾಯದಿಂದ ನಡೆದ ದಾಳಿ ಎಂದು ಅಮೇರಿಕ ಹೇಳಿತ್ತು . ಇರಾನ್ ವಿರುದ್ಧ ಕ್ರಮಕ್ಕೆ ಸೌದಿ ಹಾಗು ಅಮೇರಿಕ ಸಿದ್ಧವಾಗಿದೆ ಎಂದು ಎಲ್ಲರು ತಿಳಿದಿದ್ದರು, ಆದರೆ ಅಧ್ಯಕ್ಷ ಟ್ರಂಪ್ ಮಾತ್ರ ತಾನು ಯಾರ ಜೊತೆಯೂ ಯುದ್ಧ ಬಯಸಲ್ಲ ಎಂದು ಹೇಳಿದ್ದಾರೆ .

ಸೌದಿ ತೈಲ ಘಟಕ ಮೇಲೆ ನಡೆದ ದಾಳಿಯಲ್ಲಿ ಯಾರ ಕೈವಾಡವಿದೆ ಎಂದು ಕಂಡುಹಿಡಿಯಲಾಗುವುದು ಎಂದು ಟ್ರಂಪ್ ಇದೆ ಸಂದರ್ಭದಲ್ಲಿ ಹೇಳಿದ್ದಾರೆ .

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...