ವಿಶ್ವ ಮಾರುಕಟ್ಟೆಯನ್ನೇ ತಲ್ಲಣ ಗೊಳಿಸಿದ ತೈಲ ಘಟಕ ದಾಳಿಯ ಹಿಂದೆ ಇರಾನ್: ಮತ್ತಷ್ಟು ಸಾಕ್ಷಿ ನೀಡಿದ ಸೌದಿ ಅರೇಬಿಯಾ

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ವಿಶ್ವ ಮಾರುಕಟ್ಟೆಯನ್ನೇ ತಲ್ಲಣ ಗೊಳಿಸಿದ್ದ ಎರಡು ಅರಮಕೋ ತೈಲ ಘಟಕಗಳ ಮೇಲಿನ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಸೌದಿ ಅರೇಬಿಯಾ ಹೇಳಿದೆ .

ಕೆಲವು ದಿನಗಳ ಹಿಂದೆ ನಡೆದ ದಾಳಿಯನ್ನು ತಾನು ಮಾಡಿರುವುದಾಗಿ ಯಮನ್ ನ ಹೌತಿ ಬಂಡುಕೋರರು ಹೇಳಿದ್ದರು ಅಷ್ಟೊಂದು ಮುಂದುವರೆದ ಡ್ರೋನ್ ಅವರು ಎಲ್ಲಿಂದ ಪಡೆದರು ಎಂಬುದೇ ಎಲ್ಲರ ಅನುಮಾನವಾಗಿತ್ತು . ಇದೀಗ ರಿಯಾದ್ ಸಾಕಷ್ಟು ಸಾಕ್ಷಿಗಳನ್ನು ಇರಾನ್ ವಿರುದ್ಧ ನೀಡುತ್ತಿದೆ .

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...