(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಪಾಕಿಸ್ತಾನದಲ್ಲಿ ಮತ್ತೆ ಸೇನಾ ಕ್ಷಿಪ್ರ ಕ್ರಾಂತಿ ನಡೆಸಲಿದೆಯೇ ಎಂಬ ಅನುಮಾನ ಮೂಡಿದ್ದು .ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊರಗಿಟ್ಟು ಖಾಸಗಿ ಸಭೆಗಳನ್ನು ನಡುಸುತ್ತಿದ್ದಾನೆ .
ದೇಶದ ಆರ್ಥಿಕ ಸ್ಥಿರತೆ ಅಲುಗಾಡುತ್ತಿದ್ದು ಸೇನೆ ಹಾಗು ಪ್ರಧಾನಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಮೂಡಿದೆ ಎಂದು ಹೇಳಲಾಗಿದೆ . ಕರಾಚಿಯ ಮಿಲಿಟರಿ ಕಚೇರಿಗಳಲ್ಲಿ ಮತ್ತು ಸೈನ್ಯದ ಪ್ರಧಾನ ಕಚೇರಿಯಲ್ಲಿ ಬಜ್ವಾ ಆರ್ಥಿಕ ಮುಖಂಡರ ಜೊತೆ ಹಾಗು ಸೇನೆಯ ಅಧಿಕಾರಿಗಳ ಜೊತೆ ಸತತ ಸಭೆ ನಡೆಸುತ್ತಿದ್ದು ದೇಶದ ಪ್ರಧಾನಿಯನ್ನೇ ಸಭೆಯಿಂದ ಹೊರಗಿಟ್ಟಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.