ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಈ ಮಕ್ಕಳಿಗೆ ಬೇಕಾಗಿದೆ ಸಹೃದಯಿಗಳ ನೆರವಿನ ಹಸ್ತ… (ವಿಕೆ ಸಾಂತ್ವನ)

(ವಿಶ್ವ ಕನ್ನಡಿಗ ನ್ಯೂಸ್) : ಸಹೃದಯಿಗಳೇ,

ಕುಂಬ್ರ ಸಮೀಪದ ಸಾರೆಪುಣಿಯ ಆ ಇಬ್ಬರು ಪುಟ್ಟ ಪುಟಾಣಿಗಳನ್ನು ನೋಡಿದರೆ ಅದೆಂತಹ ಕಲ್ಲು ಹೃದಯವೂ ಕೂಡ ಕರಗೀತು.
ದೇಹಕ್ಕಿಂತ ಹತ್ತು ಪಟ್ಟು ತೂಕವಿರುವ ತಲೆಗಳನ್ನು ಹೊಂದಿರುವ ಎಂಟು ತಿಂಗಳ ಹಾಗೂ ಎರಡೂವರೆ ವರ್ಷದ ಆ ಇಬ್ಬರು ಪುಟಾಣಿಗಳು ಹೊರಳಾಡಲೂ ಕೂಡ ಆಗದೆ ಪಡುವ ಕಷ್ಟಗಳು ಹೇಳಿ ವಿವರಿಸಲಾಗದಂತದ್ದು.

NFC HELPING HANDS ಗೆ ಆ ಪುಟಾಣಿಗಳ ವಿವರ ಸಿಕ್ಕಿದೊಡನೆ ನಾವು ಅವರ ಮನೆಯನ್ನು ಸಂದರ್ಶಿಸಿ ಆ ಕುಟುಂಬಕ್ಕೆ ಧೈರ್ಯ ತುಂಬಿದ್ದೆವು.
ನಮ್ಮ ವಿನಂತಿಗೆ ಓಗೊಟ್ಟು ಸಹೃದಯಿಗಳಾದ ದಾನಿಗಳು ಈಗಾಗಲೇ ಒಂದು ಲಕ್ಷದಷ್ಟು ಹಣ ಕಳುಹಿಸಿಕೊಟ್ಟು ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.
ಆ ಮಕ್ಕಳು ಎಲ್ಲರಂತಾಗಿ ನಲಿದು, ಕುಣಿದಾಡಿ ಸಂತಸದಿಂದ ಜೀವನ ಸಾಗಿಸಬೇಕಾದರೆ ಇನ್ನಷ್ಟು ಲಕ್ಷ ರೂಪಾಯಿಗಳು ಆ ಮಕ್ಕಳ ಶಸ್ತ್ರ ಚಿಕಿತ್ಸೆ ಗೆ ಬೇಕಾಗಿದೆ.
ಇನ್ನೊಬ್ಬರ ನೋವಿಗೆ ಮಿಡಿಯುವ ಸಹೃದಯಿಗಳಾದ ದಾನಿಗಳು ಈ ಇಬ್ಬರು ಸಹೋದರರ ಚಿಕಿತ್ಸೆಗಾಗಿ ಸಹಕರಿಸಬೇಕಾಗಿ ವಿನಂತಿಸುತ್ತಿದ್ದೇವೆ.

ನಿಮ್ಮಿಂದಾಗುವಷ್ಟು ಸಹಾಯ ನೀಡಿ ಸಹಕರಿಸಿರಿ.

Bank Details

Name : Zubaida. m
A/c no.:6252108000918
Ifsc code: CNRB0006252
Bank: Canara
Branch: thinglady
Mob : 8197495135

ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿರಿ.
ಮುಖ್ತಾರ್ ಕುಂಬ್ರ : 8971016838
ಅಡ್ಮಿನ್ : NFC HELPING HANDS.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...