(ವಿಶ್ವ ಕನ್ನಡಿಗ ನ್ಯೂಸ್) : ನಝರ್ ಸ್ಪೋರ್ಟ್ಸ್ ಕ್ಲಬ್ (ರಿ.)ಪಾಣೆಮಂಗಳೂರು ಇದರ 45ನೇ ವಾರ್ಷಿಕೋತ್ಸವ ಮತ್ತು ಬಡ ಕುಟುಂಬ ಸಹಾಯಾರ್ಥವಾಗಿ “ನಝರ್ ಟ್ರೋಫಿ 2019” ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವ 16 ತಂಡಗಳ ಕ್ರಿಕೆಟ್ ಪಂದ್ಯಾಟವನ್ನು ದಿನಾಂಕ 17-11-2019ಆದಿತ್ಯವಾರ ಮತ್ತು 24-11-2019ರ ಆದಿತ್ಯವಾರ ನಡೆಸಲು ತೀರ್ಮಾನಿಸಿದೆ ಎಂದು ನಝರ್ ಸ್ಪೋರ್ಟ್ಸ್ ಕ್ಲಬ್ ಇದರ ಕ್ರೀಡಾ ಕಾರ್ಯದರ್ಶಿ ಹನೀಫ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಥಮ ಬಹುಮಾನ 50,000
ದ್ವಿತೀಯ ಬಹುಮಾನ 25,೦೦೦