ಬಡ ಕುಟುಂಬದ ಮಗುವಿನ ಚಿಕಿತ್ಸೆಗೆ ನೆರವಾದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಉಡುಪಿ ಜಿಲ್ಲೆಯ ಸೈಬರಕಟ್ಟೆ ಎನ್ನುವ ಗ್ರಾಮದಲ್ಲಿ ಸುಮಾರು 15 ವರ್ಷದ ಮಗುವಿಗೆ ಕಿಡ್ನಿ ವೈಫಲ್ಯ ಆದ ಕಾರಣ ಆ ಬಡ ಕುಟುಂಬ ಮಗುವಿನ ಚಿಕಿತ್ಸೆಗೆ ಹಣಕಾಸು ತೊಂದರೆ ಕಂಡು ಬಂದಿದ್ದು ಇದೀಗ ಇದಕ್ಕೆ ಸ್ಪಂಧಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ನೆರವಿನ ಹಸ್ತ ಚಾಚಿದೆ.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಕ್ಕುವಳ್ಳಿ ಅವರು ತಂಡದೊಂದಿಗೆ ಭೇಟಿ ನೀಡಿ ಆ ಮಗುವಿಗೆ ಬೇಕಾದ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ನೀಡಿದರು .

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...