ದುಬೈ ಪಟ್ಲ ಸಂಭ್ರಮ 2019: ಯಕ್ಷಪಟ್ಲಾಶ್ರಯ ಕ್ಕೆ ಒಂದು ಮನೆಯ ಘೋಷಣೆ ಮಾಡಿದ ಪುನೀತ್ ರಾಜ್ ಕುಮಾರ್

(ವಿಶ್ವ ಕನ್ನಡಿಗ ನ್ಯೂಸ್ www.vknews.in ): ದುಬೈ ನಲ್ಲಿ ನಡೆಯುತ್ತಿರುವ  ಪಟ್ಲ ಸಂಭ್ರಮ ೨೦೧೯ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಟ ಪುನೀತ್ ರಾಜ್ ಕುಮಾರ್ ಕಲಾವಿದರ ನೆರವಿಗೆ ಮುಂದಾಗಿದ್ದಾರೆ .

ಪಟ್ಲ ಪೌಂಡೇಶನ್ ಮೂಲಕ ಕೊಡಮಾಡುವ ಯಕ್ಷಪಟ್ಲಾಶ್ರಯ ಕ್ಕೆ ಒಂದು ಮನೆಯ ಘೋಷಣೆಯನ್ನು ಪುನೀತ್ ಮಾಡಿದ್ದಾರೆ .

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...