(ವಿಶ್ವ ಕನ್ನಡಿಗ ನ್ಯೂಸ್ ,www.vknews.in): ಶ್ರೀಲಂಕಾದಲ್ಲಿ 26 ವರ್ಷಗಳ ಆಂತರಿಕ ಯುದ್ಧಕ್ಕೆ ಅಂತಿಮ ಮುದ್ರೆ ಹಾಕಿದ್ದ ಇದೀಗ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೊಟಬಯ ರಾಜಪಕ್ಸ ಅವರನ್ನ ಎಲ್ ಟಿ ಟಿ ಇ ೨೦೦೬ ರಲ್ಲಿ ಹತ್ಯೆ ಮಾಡಲು ಯತ್ನಿಸಿತ್ತು .ತನ್ನ ಸಹೋದರ ಹಾಗು ಮಾಜಿ ಅಧ್ಯಕ್ಷ ಮಹಿಂದ್ರಾ ರಾಜಪಕ್ಸ ಅವರ ಜೊತೆ ಸೇರಿ ತಮಿಳ್ ಟೈಗರ್ ಗಳನ್ನು ಮಟ್ಟ ಹಾಕಿದ್ದ ಅಂದಿನ ಸೇನೆಯ ಕಮಾಂಡರ್ ಆಗಿದ್ದ ಗೊಟಬಯ ಎಲ್ ಟಿ ಟಿ ಇ ಯ ಹಿಟ್ ಲಿಸ್ಟ್ ನಲ್ಲಿ ಎರಡನೇ ಸ್ಥಾನ ಹೊಂದಿದ್ದರು .
01 ಡಿಸೆಂಬರ್ ೨೦೦೬ ಶುಕ್ರವಾರದ ಬೆಳಿಗ್ಗೆ ಮಿಲಿಟರಿ ಬಿಗಿ ಭದ್ರತೆಯಲ್ಲಿ ಗೊಟಬಯ ಕೊಲಂಬೊಗೆ ಆಗಮಿಸುತ್ತಿದ್ದರು .ಇಷ್ಟು ಭದ್ರತೆಯ ನಡುವೆಯೂ ಎಲ್ ಟಿ ಟಿ ಇ ಆತ್ಮಹತ್ಯಾ ಬಾಂಬರ್ ತ್ರಿಚಕ್ರ ವಾಹನದಲ್ಲಿ ಬಂದು ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದ . ಇದರಲ್ಲಿ ಗೊಟಬಯ ಅವರಿಗೆ ಗಾಯವಾದರೆ ಇವರ ರಕ್ಷಣೆಗೆ ಇದ್ದ ಇಬ್ಬರು ಅಂಗರಕ್ಷಕರು ಹತರಾಗಿದ್ದರು . ಈ ಹತ್ಯಾ ಯತ್ನದ ನಂತರ ಮತ್ತಷ್ಟು ಕುಪಿತಗೊಂಡ ಗೊಟಬಯ ಟೈಮಿಲ್ ಟೈಗರ್ ಗಳನ್ನು ನಿರ್ದಾಕ್ಷಿಣ್ಯವಾಗಿ ಬೇಟೆಯಾಡಿದರು . ಈಗಲೂ ಸಾಕಷ್ಟು ವಿವಾದಗಳು ಅವರ ಮೇಲಿದ್ದರು ಲಂಕಾ ಸಿಂಹಳೀಯರು ಇವರನ್ನು ಹೀರೊ ರೂಪದಲ್ಲೇ ನೋಡುತ್ತಿದ್ದಾರೆ.
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.