(ವಿಶ್ವ ಕನ್ನಡಿಗ ನ್ಯೂಸ್,www.vknews.in ):ಸೂರತ್ : ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬಲಿಷ್ಠ ತಮಿಳುನಾಡು ತಂಡವನ್ನು1 ರನ್ ಗಳ ಅಂತರದಲ್ಲಿ ರೋಚಕವಾಗಿ ಸೋಲಿಸಿ ಚಾಂಪಿಯನ್ ಪಟ್ಟವೇರಿದೆ .
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಾಯಕ ಮನೀಶ್ ಪಾಂಡೆ ಅವರ ಅಜೇಯ 60 ರನ್ ಗಳ ನೆರವಿನಿಂದ 180 ರನ್ ಗಳಿಸಿದರೆ ತಮಿಳುನಾಡು 179 ರನ್ ಗಳಿಸಿ ರೋಚಕ ಸೋಲೊಪ್ಪಿಕೊಂಡಿತು . ತಮಿಳುನಾಡು ಪರ ವಿಜಯಶಂಕರ್ ಕೊನೆಯವರೆಗೂ ಉತ್ತಮ ಹೋರಾಟ ನಡೆಸಿದರು .ಮನೀಶ್ ಪಾಂಡೆ ನಾಯಕತ್ವದ ಮೂಲಕ ಕೂಡ ಗಮನಸೆಳೆದರು .
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.