ಮೊಬೈಲ್ ಮಾಯೆ(ವಿಶ್ವಕನ್ನಡಿಗ ನ್ಯೂಸ್): ಫೇಸ್ಬುಕ್ ಸಂಸ್ಥೆಯ ಮತ್ತೊಂದು ಮೆಸ್ಸೆಂಜರ್ ಆ್ಯಪ್ ವಾಟ್ಸಪ್ ನಲ್ಲಿ ವಾಯ್ಸ್ ಮಸೇಜ್ ಗಳು ಸ್ಥಗಿತಗೊಂಡಿದ್ದು ರವಾನೆಯಾಗುದು ಅಡಚಣೆ ಉಂಟಾಗಿದೆ.
ಭಾರತೀಯ ಸಮಯ ಸಂಜೆ 4:41 ರಿಂದ 6:50 ರ ತನಕ ಜಗತ್ತಿನಾದ್ಯಂತ ವಾಟ್ಸಪ್ ಮೆಸೇಜ್ ಗಳು ರವಾನೆಯಾಗುವುದು ಸ್ಥಗಿತಗೊಂಡಿದ್ದು, ಕೆಲವು ಫೋನ್ ಗಳಲ್ಲಿ ಫೋಟೋ, ವಿಡೀಯೋ, ಸ್ಟಿಕ್ಕರ್ ಗಳು ಕೂಡಾ ಸ್ಥಗಿತಗೊಂಡಿದೆ.
ಈ ಹಿಂದೆ ಕೂಡಾ ಫೇಸ್ಬುಕ್ ಮತ್ತು ವಾಟ್ಸಪ್ ಹ್ಯಾಕರ್ಸ್ ಗಳು ಕೈ ಹಾಕಿದ್ದರು. ನಂತರ ಅದನ್ನು ಅಪ್ಡೇಟ್ ಮಾಡುವುದರ ಮೂಲಕ ಬಗೆ ಹರಿಸಿದ್ದರು. ಇದೀಗ ಮತ್ತೊಮ್ಮೆ ವಾಟ್ಸಪ್ ಮೆಸ್ಸೆಂಜರ್ ಆ್ಯಪ್ ಗೆ ಇದೇ ಸಮಸ್ಯೆ ತಗುಲಿದೆ. ನಂತರ ಅದನ್ನು ಸರಿ ಪಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.