ಡಾಕಾ(ವಿಶ್ವ ಕನ್ನಡಿಗ ನ್ಯೂಸ್ ): ಇದು ಖಂಡಿತವಾಗಿಯೂ ಭಾರತದ ಆಂತರಿಕ ವಿಚಾರ,ಆದರೆ ಇದು ಅನಗತ್ಯ ಮತ್ತು ಆತುರದ ನಿರ್ಧಾರ,ನನಗೆ ತಿಳಿಯುತ್ತಿಲ್ಲ ಭಾರತ ಹೀಗೇಕೆ ತೀರ್ಮಾನ ಕೈಗೊಂಡಿತೆಂದು .!ಹೀಗೆಂದು ಮಾಧ್ಯಮವೊಂದರಲ್ಲಿ ಉತ್ತರಿಸುತ್ತಾ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದವರು .
ಎನ್.ಆರ್.ಸಿ ಕಾಯ್ದೆ ಜಾರಿಗೆ ತರುವ ಮೂಲಕ ಲಕ್ಷಅಂತರ ಮುಸ್ಲಿಮರಲ್ಲಿ ಆತಂಕ ಸೃಷ್ಟಿಸುವ ಬಗ್ಗೆಯೂ ಅವರು ಭಾರತದ ಆಂತರಿಕ ವಿಚಾರವಾಗಿದೆ ಎಂದಿದ್ದಾರೆ.ವಾರಕ್ಕೆ ಮೊದಲು ಬಾಂಗ್ಲಾ ದೇಶದ ವಿದೇಶಾಂಗ ಮಂತ್ರಿ ಮೊಮಿನ್ ಇದು ಭಾರತದ ಅಆಂತರಿಕ ವಿಚಾರವಾಗಿದ್ದರೂ ಇಂತಹ ವಿಚಾರಗಳು ನೆರೆ ದೇಶಗಳಲ್ಲಿ ಆತಂಕಕ್ಕೆ ಕಾರಣವಾಗುತ್ತದೆ ಎಂದು ಪರೋಕ್ಷವಾಗಿ ಹೇಳಿದ ಬಳಿಕ ಹಸೀನಾರ ಹೇಳಿಕೆ ಕೂಡ ಮಹತ್ವ ಪಡೆದಿದೆ.ಇದುವರೆಗೂ ಅಧಿಕೃತವಾಗಿ ಬಾಂಗ್ಲಾಕ್ಕೆ ಮರಳಿಲ್ಲ ಎಂಬುದನ್ನು ಕೂಡ ಅವರು ಸ್ಪಷ್ಟಪಡಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.