ವಿಶ್ವಕನ್ನಡಿಗನ್ಯೂಸ್(www.vknews.in): ಕೊರೊನಾ ವೈರಸ್ ಭೀತಿಯಿಂದಾಗಿ ಸೌದಿ ಅರೇಬಿಯಾವು ಯುಎಇ, ಕುವೈತ್ ಹಾಗೂ ಬಹರೈನ್ ಮೂಲಕ ಸೌದಿ ಅರೇಬಿಯಾವನ್ನು ಪ್ರವೇಶಿಸುವ ಎಲ್ಲಾ ಸಂಪರ್ಕ ಭೂಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಿದೆ.
ಈ ಮೂರು ಕೊಲ್ಲಿ ರಾಷ್ಟ್ರಗಳ ನಾಗರಿಕರಿಗೆ ಭೂಮಾರ್ಗ ಮೂಲಕ ಸೌದಿ ಪ್ರವೇಶವನ್ನು ನಿರಾಕರಿಸಿದ ಸೌದಿ ಸರಕಾರವು ಕೇವಲ ವಾಣಿಜ್ಯ ಸರಕು ಸಾಗಣೆಯ ವಾಹನಗಳಿಗೆ ಕಠಿಣ ತಪಾಸಣೆ ನಡೆಸಿದ ನಂತರ ಸೌದಿ ಅರೇಬಿಯಾ ಪ್ರವೇಶವನ್ನು ಅನುಮತಿಸಲಾಗುತ್ತಿದೆ.
