ದುಬೈ(www.vknews.in): ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಯುಎಇಯೊಂದಿಗೆ ಕೈಜೋಡಿಸುವ ಸಲುವಾಗಿ 88 ತಜ್ಞ ವೈದ್ಯರನ್ನು ಒಳಗೊಂಡ ಭಾರತೀಯ ವೈದ್ಯಕೀಯ ತಂಡದ ಮೊದಲ ಬ್ಯಾಚ್ ಯುಎಇಗೆ ತೆರಳುತ್ತಿದೆ.
Within the framework of the keenness of @UAEembassyIndia to support efforts of UAE in combating #Covid_19, Indian authorities allowed to send first batch of medical team of 88 specialists, doctors & nurses to UAE within short period to support UAE's efforts in fighting #Corona. pic.twitter.com/F00vRjX1uk — UAE in India (@UAEembassyIndia) May 2, 2020
Within the framework of the keenness of @UAEembassyIndia to support efforts of UAE in combating #Covid_19, Indian authorities allowed to send first batch of medical team of 88 specialists, doctors & nurses to UAE within short period to support UAE's efforts in fighting #Corona. pic.twitter.com/F00vRjX1uk
— UAE in India (@UAEembassyIndia) May 2, 2020
ಕೊವಿಡ್ ವಿರುದ್ಧ ಹೋರಾಡಲು ತಜ್ಞ ವೈದ್ಯರು ಹಾಗೂ ದಾದಿಯರನ್ನು ಯುಎಇ ಗೆ ಕಳುಹಿಸಿ ಕೊಡಬೇಕೆಂಬ ಮನವಿಯನ್ನು ಪುರಸ್ಕರಿಸಿದ ಭಾರತ ಸರ್ಕಾರವು 88 ತಜ್ಞರು, ವೈದ್ಯರು ಮತ್ತು ದಾದಿಯರ ಮೊದಲ ಬ್ಯಾಚ್ ವೈದ್ಯಕೀಯ ತಂಡವನ್ನು ಯುಎಇಗೆ ಕಳುಹಿಸಲು ಅನುಮತಿ ನೀಡಿದೆ ಎಂದು ನವದೆಹಲಿಯ ಯುಎಇ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.