ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೊನಾವೈರಸನ್ನು ನಿಯಂತ್ರಣದಲ್ಲಿಡಲು ಒಮಾನಿನ ಮಸ್ಕತ್ ಗವರ್ನರೇಟ್ ಈಗಾಗಲೇ ಲಾಕ್ ಡೌನ್ ಪ್ರಗತಿಯಲ್ಲಿದ್ದು, ಅದನ್ನು ಮೇ 29 ರವರೆಗೆ ವಿಸ್ತರಿಸಲಾಗಿದೆ ಎಂದು ಸುಪ್ರೀಂ ಕಮಿಟಿ ಮಂಗಳವಾರ ತಿಳಿಸಿದೆ.
ಈ ಮೊದಲು ಮಸ್ಕತ್ ಗವರ್ನರೇಟ್ ವ್ಯಾಪ್ತಿಯ ಲಾಕ್ಡೌನ್ ಮೇ 8 ರಂದು ಕೊನೆಗೊಳ್ಳಬೇಕಿತ್ತು. ಇದೀಗ “ಲಾಕ್ಡೌನ್ ಅನ್ನು ಮೇ 29 ಬೆಳಿಗ್ಗೆ 10 ರವರೆಗೆ ವಿಸ್ತರಿಸಲಾಗಿದೆ” ಎಂದು ಒಮನ್ ಟಿವಿಯು ಹೇಳಿಕೆ ನೀಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.