ದುಬೈ(www.vknews.in): ತಾಯ್ನಾಡಿಗೆ ಮರಳಲು ತಯಾರಾದ ಭಾರತೀಯರನ್ನು ಕರೆತರಲು ಇಂದು ಯುಎಇಯಿಂದು ಮೊದಲ ಎರಡು ವಿಮಾನಗಳು ಭಾರತಕ್ಕೆ ಹಾರಾಟ ನಡೆಸಲಿದ್ದು, ಮೊದಲ ಪಟ್ಟಿಯಲ್ಲಿರುವ ಹಲವಾರು ಅನಿವಾಸಿ ಭಾರತೀಯರು ತಾಯ್ನಾಡಿಗೆ ಮರಳುವ ಸಲುವಾಗಿ ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸತೊಡಗಿದ್ದಾರೆ. ಇಂದು ಹಾರಾಟ ನಡೆಸುವ ಎರಡು ವಿಮಾನಗಳಲ್ಲಿ ಸುಮಾರು 354 ಭಾರತೀಯರು ಪ್ರಯಾಣ ಬೆಳೆಸಲಿದ್ದಾರೆ. ಮೊದಲಿಗೆ ಪ್ರಯಾಣಿಸುವವರಲ್ಲಿ ಗರ್ಭಿಣಿ ಸ್ತ್ರೀಯರು, ಮಕ್ಕಳು ಹಾಗೂ ವೃದ್ಧರಿಗೆ ಆಧ್ಯತೆಯನ್ಮು ನೀಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.