ತವರಿಗೆ ಮರಳಿದ ಅನಿವಾಸಿ ಕನ್ನಡಿಗರನ್ನು ಸರಿಯಾದ ರೀತಿಯಲ್ಲಿ ನೋಡದ ಜಿಲ್ಲಾಡಳಿತದ ನಡೆಗೆ ‌NSUl ಪುತ್ತೂರು ತಾಲೂಕು ಉಪಾಧ್ಯಕ್ಷ ಝೈನ್ ಆತೂರು ಆಕ್ರೋಶ

(ವಿಶ್ವ ಕನ್ನಡಿಗ ನ್ಯೂಸ್) : ಅನಿವಾಸಿ ಕನ್ನಡಿಗರು ಮಂಗಳೂರು ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಏನು ಮಾಡಬೇಕು ಎಂದು ತೋಚದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಅನಿವಾಸಿ ಕನ್ನಡಿಗರು ಸರ್ಕಾರ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ ನಂತರ ಯಾವುದೇ ಸೂಕ್ತ ಕ್ರಮ ಮಂಗಳೂರು ಜಿಲ್ಲಾಡಳಿತ ಮಾಡದಿರುವುದು ಬೇಸರದ ಸಂಗತಿ ಇಷ್ಟೇ ಎಲ್ಲಾ ಅಭಿವೃದ್ಧಿ ಇರುವ ಮಂಗಳೂರಿನಲ್ಲಿ ಅನಿವಾಸಿ ಕನ್ನಡಿಗರಿಗೆ ನೆರವಾಗುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವೈಫಲ್ಯ ಕಂಡಿದೆ

ಇದು ಇಲ್ಲಿಗೆ ಕೊನೆ ಆಗಬೇಕು ಇನ್ನು ಮುಂದೆ ಬರುವ ಎಲ್ಲಾ ಅನಿವಾಸಿ ಕನ್ನಡಿಗರಿಗೆ ಮಂಗಳೂರು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾನು ಆಶಿಸುತ್ತೇನೆ ಮತ್ತು ಮತ್ತು ಎಲ್ಲಾ ರೀತಿಯ ಸಹಕಾರ ಜಿಲ್ಲಾಡಳಿತ ಅವರಿಗೆ ನೀಡಬೇಕು

ದಕ್ಷಿಣ ಕನ್ನಡ ಜಿಲ್ಲಾಡಳಿತ ನಿನ್ನೆ ಅನಿವಾಸಿ ಕನ್ನಡಿಗರಿಗೆ ಬಗ್ಗೆ ತೋರಿದ ಬೇಜವಾಬ್ದಾರಿ ತನ್ನವನ್ನು NSUl ಪುತ್ತೂರು ತಾಲೂಕು ಉಪಾಧ್ಯಕ್ಷ ಝೈನ್ ಆತೂರು ಆಕ್ರೋಶ ವ್ಯಕ್ತಪಡಿಸಿದರು

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...