ಜೆದ್ದಾ(www.vknews.in): ಕಳೆದ ಎರಡು ವಾರಗಳಿಂದ ಸೌದಿ ಅರೇಬಿಯಾದಲ್ಲಿ 1500 ಗಡಿ ದಾಟದ ಕೊವಿಡ್ ಪ್ರಕರಣಗಳು ಇದೀಗ 2000ಕ್ಕೂ ಅಧಿಕವಾಗತೊಡಗಿದೆ. ಇಂದು ಒಟ್ಟು 2509 ಪ್ರಕರಣಗಳು ದಾಖಲಾಗಿದ್ಜು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 59854 ಕ್ಕೆ ಏರಿದೆ. ಈ ಮಾರಣಾಂತಿಕ ವೈರಸ್ ಇಂದು 9 ಮಂದಿಯನ್ನು ಬಲಿ ಪಡೆಯುವುದರೊಂದಿಗೆ ಒಟ್ಟು ಮೃತರಾದವರ ಸಂಖ್ಯೆ 329ಕ್ಕೆ ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.