ಚಿಕ್ಕಬಳ್ಳಾಪುರ (www.vknews.com) : ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ಹೆಚ್ಚಾಗಿದ್ದು, ಇಂದು ಮದ್ಯಾಹ್ನದ ಹೆಲ್ತ್ ಬುಲೆಟಿನ್ ವರದಿಯಲ್ಲಿ 47 ಮಂದಿಗೆ ಕರೋನ ಪಾಸಿಟಿವ್ ಇರುವುದು ದೃಡಪಟ್ಟಿದೆ
ಜಿಲ್ಲೆಯ ಗೌರಿಬಿದನೂರಿಗೆ ಕರೋನ ಸುನಾಮಿ ಅಪ್ಪಳಿಸಿದ್ದು ,ಪಾಸಿಟಿವ್ ಸಂಖ್ಯೆ ನೋಡಿ ಬೆಚ್ಚಿ ಬಿದ್ದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ
ಹೊರ ರಾಜ್ಯ ಮಹಾರಾಷ್ಟ್ರದಿಂದ ಜಿಲ್ಲೆಯ ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲೂಕುಗಳಿಗೆ ಬಂದಿದ್ದ ವಲಸಿಗರನ್ನು ಕ್ವರಾಂಟೆನ್ ಮಾಡಲಾಗಿದ್ದು 47 ಮಂದಿಗೆ ಕರೋನ ಇರುವುದು ದೃಡಪಟ್ಟಿದೆ
ಮಹಾರಾಷ್ಟ್ರದಿಂದ ಬಂದಿದ್ದ 265 ಜನರ ಪೈಕಿ 45 ಮಂದಿಗೆ ಕರೋನ ಪಾಸಿಟಿವ್ ವಕ್ಕರಿಸಿದ್ದು, 67 ಜನರಿಗೆ ನೆಗೆಟಿವ್ ಬಂದಿದೆ ಅಲ್ಲದೆ ಇನ್ನೂ 153 ಜನರ ಫಲಿತಾಂಶ ನಿರೀಕ್ಷೆಯಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 73 ಕ್ಕೆ ಏರಿಕೆಯಾಗಿದೆ. ಇನ್ನು ಸಂಜೆ ಹೆಲ್ತ್ ಬುಲೆಟಿನ್ ನಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಹಾರಾಷ್ಟ್ರ ಕೊರೊನಾ ಸಂಕಷ್ಟಕ್ಕೆ ಶುರುವಾಗಿದೆ. ಇಂದು ಒಂದೇ ದಿನ ಮಹಾರಾಷ್ಟ್ರದ ವಿವಿಧ ಪ್ರದೇಶದಿಂದ ಜಿಲ್ಲೆಗೆ ವಾಪಸ್ಸಾದ 45 ಜನರಿಗೆ ಕೊರೊನಾ ದೃಢಪಟ್ಟಿದೆ. ಅವರೆಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿದ್ದರು. 11. ರೋಗಿ-1616: ಚಿಕ್ಕಬಳ್ಳಾಪುರದ 17 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 12. ರೋಗಿ-1617: ಚಿಕ್ಕಬಳ್ಳಾಪುರದ 46 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 13. ರೋಗಿ-1618: ಚಿಕ್ಕಬಳ್ಳಾಪುರದ 45 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 14. ರೋಗಿ-1619: ಚಿಕ್ಕಬಳ್ಳಾಪುರದ 45 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 26. ರೋಗಿ-1631: ಚಿಕ್ಕಬಳ್ಳಾಪುರದ 12 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 27. ರೋಗಿ-1632: ಚಿಕ್ಕಬಳ್ಳಾಪುರದ 23 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 28. ರೋಗಿ-1633: ಚಿಕ್ಕಬಳ್ಳಾಪುರದ 33 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 29. ರೋಗಿ-1634: ಚಿಕ್ಕಬಳ್ಳಾಪುರದ 32 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 30. ರೋಗಿ-1635: ಚಿಕ್ಕಬಳ್ಳಾಪುರದ 23 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
31. ರೋಗಿ-1636: ಚಿಕ್ಕಬಳ್ಳಾಪುರದ 12 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 32. ರೋಗಿ-1637: ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 33. ರೋಗಿ-1638: ಚಿಕ್ಕಬಳ್ಳಾಪುರದ 35 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 34. ರೋಗಿ-1639: ಚಿಕ್ಕಬಳ್ಳಾಪುರದ 35 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 35. ರೋಗಿ-1640: ಚಿಕ್ಕಬಳ್ಳಾಪುರದ 25 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 36. ರೋಗಿ-1641: ಚಿಕ್ಕಬಳ್ಳಾಪುರದ 51 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 37. ರೋಗಿ-1642: ಚಿಕ್ಕಬಳ್ಳಾಪುರದ 17 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 38. ರೋಗಿ-1643: ಚಿಕ್ಕಬಳ್ಳಾಪುರದ 17 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 39. ರೋಗಿ-1644: ಚಿಕ್ಕಬಳ್ಳಾಪುರದ 35 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ. 40. ರೋಗಿ-1645: ಚಿಕ್ಕಬಳ್ಳಾಪುರದ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
41. ರೋಗಿ- 1646: ಚಕ್ಕಬಳ್ಳಾಪುರದ 1 ವರ್ಷದ ಬಾಲಕಿ- ಮಹಾರಾಷ್ಟ್ರಕ್ಕೆ ಪ್ರಯಾಣ 42. ರೋಗಿ- 1647: ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ 43. ರೋಗಿ- 1648: ಚಿಕ್ಕಬಳ್ಳಾಪುರದ 53 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ 44. ರೋಗಿ- 1649: ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ 45. ರೋಗಿ- 1650: ಚಿಕ್ಕಬಳ್ಳಾಪುರದ 14 ವರ್ಷದ ಬಾಲಕಿ- ಮಹಾರಾಷ್ಟ್ರಕ್ಕೆ ಪ್ರಯಾಣ 46. ರೋಗಿ- 1651: ಚಿಕ್ಕಬಳ್ಳಾಪುರದ 45 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ 47. ರೋಗಿ- 1652: ಚಿಕ್ಕಬಳ್ಳಾಪುರದ 31 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ 48. ರೊಗಿ- 1653: ಚಿಕ್ಕಬಳ್ಳಾಪುರದ 17 ವರ್ಷದ ಹುಡುಗಿ- ಮಹಾರಾಷ್ಟ್ರಕ್ಕೆ ಪ್ರಯಾಣ 49. ರೋಗಿ- 1654: ಚಿಕ್ಕಬಳ್ಳಾಪುರದ 55 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ 50. ರೋಗಿ- 1655: ಚಿಕ್ಕಬಳ್ಳಾಪುರದ 20 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ 65. ರೋಗಿ- 1670; ಚಿಕ್ಕಬಳ್ಳಾಪುರದ 34 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ 66. ರೋಗಿ- 1671: ಚಿಕ್ಕಬಳ್ಳಾಪುರದ 30 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ 67. ರೋಗಿ- 1672: ಚಿಕ್ಕಬಳ್ಳಾಪುರದ 16 ವರ್ಷದ ಹುಡುಗಿ- ಮಹಾರಾಷ್ಟ್ರಕ್ಕೆ ಪ್ರಯಾಣ 68. ರೋಗಿ- 1673: ಚಿಕ್ಕಬಳ್ಳಾಪುರದ 22 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ 69. ರೋಗಿ- 1674: ಚಿಕ್ಕಬಳ್ಳಾಪುರದ 34 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ 70. ರೋಗಿ- 1675: ಚಿಕ್ಕಬಳ್ಳಾಪುರದ 15 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
71. ರೋಗಿ- 1676: ಚಿಕ್ಕಬಳ್ಳಾಪುರದ 32 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ 72. ರೋಗಿ- 1677: ಚಿಕ್ಕಬಳ್ಳಾಪುರದ 7 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ 73. ರೋಗಿ- 1678: ಚಿಕ್ಕಬಳ್ಳಾಪುರದ 18 ವರ್ಷದ ಹುಡುಗ- ಮಹಾರಾಷ್ಟ್ರಕ್ಕೆ ಪ್ರಯಾಣ 74. ರೋಗಿ- 1679: ಚಿಕ್ಕಬಳ್ಳಾಪುರದ 14 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ 75. ರೋಗಿ- 1680: ಚಿಕ್ಕಬಳ್ಳಾಪುರದ 34 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ 76. ರೋಗಿ- 1681: ಚಿಕ್ಕಬಳ್ಳಾಪುರದ 44 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ 77. ರೋಗಿ- 1682: ಚಿಕ್ಕಬಳ್ಳಾಪುರದ 22 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ 78. ರೋಗಿ- 1683: ಚಿಕ್ಕಬಳ್ಳಾಪುರದ 15 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ 79. ರೋಗಿ- 1684: ಚಿಕ್ಕಬಳ್ಳಾಪುರದ 19 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.