ಜೆದ್ದಾ(www.vknews.in): ಸೌದಿ ಅರೇಬಿಯಾದ ವಿವಿಧ ಆಸ್ಪತ್ರೆಗಳಲ್ಲಿದ್ದ ಕೊವಿಡ್ ಸೋಂಕಿತರಲ್ಲಿ 60% ರಷ್ಟು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದು, ಇನ್ನು ಒಟ್ಟು 29,040 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌದಿಯಲ್ಲಿ ಇಂದು 2399 ಪ್ರಕರಣಗಳು ದಾಖಲಾಗಿದ್ದು, 11 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 390ಕ್ಕೆ ಏರಿದೆ.
ಇದುವರೆಗೂ ಸೌದಿಯಲ್ಲಿ 72560 ಪ್ರಕರಣಗಳು ದಾಖಲಾಗಿದ್ದು ಅವರಲ್ಲಿ 43520 ಮಂದಿ ರೋಗಮುಕ್ತರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.