ಜೆದ್ದಾ(www.vknews.ಸೌದಿ ಅರೇಬಿಯಾದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 75000 ಸಮೀಸಿದೆ: ಇಂದು ಒಟ್ಟು 2235 ಪ್ರಕರಣಗಳು ದಾಖಲಾಗಿದ್ಜು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 74795 ಕ್ಕೆ ಏರಿದೆ. ಈ ಮಾರಣಾಂತಿಕ ವೈರಸ್ ಇಂದು 9 ಮಂದಿಯನ್ನು ಬಲಿ ಪಡೆಯುವುದರೊಂದಿಗೆ ಒಟ್ಟು ಮೃತರಾದವರ ಸಂಖ್ಯೆ 399ಕ್ಕೆ ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.