(www.vknews.com) : ರಂಝಾನ್ ಕಳೆದು ಬರುವ ಶವ್ವಾಲ್ ತಿಂಗಳ ಪ್ರಥಮ ದಿನವೇ ಈದ್ ಉಲ್ ಫಿತರ್, ಈ ಹಬ್ಬವನ್ನು ಯುವಕರಂತೂ ರಂಗುರಂಗಿನ ವಿವಿಧ ವಿನ್ಯಾಸಗಳ ವಸ್ತ್ರಗಳಲ್ಲಿ ಮಿಂಚುವುದು ವಾಡಿಕೆ.
ಆದರೆ ಈ ಸಲ ಕೋವಿಡ್ 19 ಲಾಕ್ ಡೌನ್ ನಿಂದಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಬಹಿರಂಗವಾಗಿ ನಡೆದಿಲ್ಲ. ಎಲ್ಲವೂ ಅವರವರ ಮನೆಯಲ್ಲಿಯೇ ಇನ್ನು ಈದ್ ಆಚರಣೆ ಸರಳವಾಗಿ ಆಚರಿಸುವ ಕುರಿತು ರಾಜ್ಯ ಸರ್ಕಾರ ನಿಯಮ ಹಾಗೂ ಖಾಝಿಗಳ ತೀರ್ಮಾನಕ್ಕೆ ಬದ್ದರಾಗಿ ಹಿದಾಯತ್ ನಗರ ಯುವಕರು ಇರುದರಲ್ಲಿ ಒಳ್ಳೆಯ ವಸ್ತ್ರಗಳನ್ನು ಧರಿಸಿ ಈದ್ ಆಚರಿಸಿ ಮಾದರಿಯಾದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.