ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಕೊವಿಡ್ ಸೋಂಕಿತರಲ್ಲಿ ಇಳಿಮುಖ ಕಂಡು ಬರುತ್ತಿದ್ದು, ಕೊವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಕೂಡ ತೀವೃ ಹೆಚ್ಚಳ ಕಂಡು ಬರುತ್ತಿದೆ. ಇಂದು ಸೌದಿಯಲ್ಲಿ ಒಟ್ಟು 1815 ಕೊವಿಡ್ ಪ್ರಕರಣಗಳು ಪತ್ತೆ ಹಚ್ಚಲ್ಪಟ್ಟಿದ್ದು 14 ಜನರು ಈ ವೈರಸ್ ಗೆ ಬಲಿಯಾಗಿದ್ದಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 78541 ಕ್ಕೆ ಏರಿಕೆಯಾಗಿದ್ದು, ಒಟ್ಟು ಬಲಿಗಳ ಸಂಖ್ಯೆ 425ಕ್ಕೆ ಏರಿಕೆಯಾಗಿದೆ. ಒಟ್ಟು ರೋಗಮುಕ್ತಿ ಹೊಂದಿದವರ ಸಂಖ್ಯೆ 51022ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.