ಒಮಾನ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಆಫ್ ಒಮಾನಿನಲ್ಲಿ ಇಂದು ಶುಕ್ರವಾರ 811 ಕೊರೋನ ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 9820 ಕ್ಕೆ ತಲುಪಿದೆ.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಾಣುತ್ತಿದ್ದು, ಎಲ್ಲಾ ಎಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆಯ ಸೂಚನೆಯಾನುಸಾರದಲ್ಲಿ ದೇಶದೀದ್ಯಂತ ನಡೆಯುತ್ತಿದೆ.
40 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ಪತ್ತೆಯಾದ 811 ಸೋಂಕಿತರಲ್ಲಿ 315 ಒಮಾನಿ ಪ್ರಜೆಗಳು, 496 ವಿದೇಶಿಗಳು ಸೇರಿದ್ದಾರೆ. ಈವರೆಗೆ 2396 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.