ಜೆದ್ದಾ(www.vknews.in): ಮರುಭೂಮಿ ನಾಡು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿರುವಂತೆಯೇ ಹೊಸ ಕೊವಿಡ್ ಪ್ರಕರಣಗಳಲ್ಲಿ ಇಳಿಮುಖ ಕಂಡು ಬರುತ್ತಿದ. ಇಂದು 1869 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 89011 ಕ್ಕೇರಿದೆ. ಈ ವೈರಸ್ ಮತ್ತೆ 24 ಜನರ ಬಲಿಪಡೆದಿದ್ಜು, ಒಟ್ಟು ಮೃತರಾದವರ ಸಂಖ್ಯೆ 549 ಆಗಿರುತ್ತದೆ. ಇಂದು 1484 ಮಂದಿ ರೋಗಮುಕ್ತಿ ಹೊಂದುವುದರೊಂದಿಗೆ ಒಟ್ಟು ರೋಗಮುಕ್ತಿ ಹೊಂದಿದವರ ಸಂಖ್ಯೆ 65790ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.