ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ತಕ್ಷಣ ಕೊವಿಡ್ ಪ್ರಕರಣಗಳು ವ್ಯಾಪಕವಾಗತೊಡಗಿದೆ. ಸೋಂಕಿತ ಸಂಖ್ಯೆ ಹಾಗೂ ಮರಣದ ಸಂಖ್ಯೆಯಲ್ಲಿ ತೀವೃ ಹೆಚ್ಚಳ ಕಂಡುಬರುತ್ತಿದ್ದು, ರೋಗಮುಕ್ತಿ ಹೊಂದುತ್ತಿರುವವರ ಸಂಖ್ಯೆ ತೀವೃಗತಿಯಲ್ಲಿ ಇಳಿಯತೊಡಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಒಟ್ಟು 3045 ಪ್ರಕರಣಗಳು ಹಾಗೂ 34 ಬಲಿ ದಾಖಲಾಗಿದ್ದು, ಒಟ್ಟು 1026 ರೋಗಮುಕ್ತಿ ದಾಖಲಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 101914 ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.