ಮಲ್ಲೂರು ಸ್ಪಾಟ್ ನ್ಯೂಸ್ ಗ್ರೂಪ್ ನಿಂದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚನೆ

ಮಂಗಳೂರು (www.vknews.com) : ಮಲ್ಲೂರು ಸ್ಪಾಟ್ ನ್ಯೂಸ್ ಗ್ರೂಪ್ ಇದರ ಸಾಮಾಜಿಕ ಸೇವೆಯ ಭಾಗವಾಗಿ ಸ್ಥಳೀಯವಾಗಿ ಮಳೆಗಾಲದ ಅವಾಂತರಗಳನ್ನು ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ನೇತೃತ್ವವನ್ನು N.E ಮುಹಮ್ಮದ್ ಬದ್ರಿಯಾನಗರ (ಮೊ : 9141388985), M.K ಯೂಸುಫ್ ಬದ್ರಿಯಾನಗರ (ಮೊ : 9632573141), ನಿಝಾಮುದ್ದೀನ್ ಉದ್ದಬೆಟ್ಟು (ಮೊ : 9449549733), ಶರೀಫ್ ಕಲಾಯಿ (ಮೊ : 9008663594), ಹಕೀಂ ಸಾರಿಸೆಂಟರ್ (ಮೊ :9845396276) ಅವರಿಗೆ ವಹಿಸಲಾಗಿದೆ.

ಉಸ್ತುವಾರಿಯನ್ನು M.K ಜಬ್ಬಾರ್ ಮಲ್ಲೂರು (ಮೊ : 9731928480) ಅವರಿಗೂ, ಎಕ್ಸಿಕ್ಯೂಟಿವ್ ಇನ್ಚಾರ್ಜ್ ಆಗಿ ಅಲ್ತಾಫ್ ದೆಮ್ಮಲೆ (ಮೊ : 9964907157), ಉಮ್ಮರ್ ಬೊಲ್ಲಂಕಿಣಿ (ಮೊ : 9740296468), ರಹೀಂ ಪಟೇಲ್ ಬಾಗ್ (ಮೊ : 9845258902), M.D ಕರೀಂ ದೆಮ್ಮಲೆ (ಮೊ : 9148829872), M.G. ಬಶೀರ್ ಗಾಣೆಮಾರ್ (ಮೊ : 9008160636), ಅಶ್ರಫ್ ಬದ್ರಿಯಾನಗರ (ಮೊ : 8971633563) ಅವರಿಗೆ ವಹಿಸಲಾಗಿದೆ.

ಇನ್ನು ಪ್ರದೇಶವಾರು ಜವಾಬ್ದಾರಿ

ಮಲ್ಲೂರು ಪ್ರದೇಶಕ್ಕೆ M.H ಹಸನ್ ಬಾವ (ಮೊ : 9980150484), ಹನೀಫ್ jjc ಮಲ್ಲೂರು (ಮೊ : 9483830886), M.H ರಫೀಕ್ (ಮೊ : 9148698200), ಜಲೀಲ್ ಪಲ್ಲಿಬೆಟ್ಟು (ಮೊ : 9741494011) ಅವರನ್ನು, ದೆಮ್ಮಲೆ ಪ್ರದೇಶಕ್ಕೆ ಡಿ. ಅಹಮ್ಮದ್ ಆಲಿಯಬ್ಬ (ಮೊ : 9844551774), ಆಶೀಫ್ ದೆಮ್ಮಲೆ (ಮೊ : 9164319119), ಮುಹಮ್ಮದ್ ಹುಸೇನ್ (ಮೊ : 9964918921) ಅವರನ್ನು, ಉದ್ದಬೆಟ್ಟು ಪ್ರದೇಶಕ್ಕೆ ಅಬ್ದುಲ್ಲಾ ಬೊಲ್ಲಂಕಿಣಿ (ಮೊ : 9901051350), ಶಾಹೀದ್ ಉದ್ದಬೆಟ್ಟು (ಮೊ : 9008137948), ಇಕ್ಬಾಲ್ ಕಿನ್ನಿಕಟ್ಟ (ಮೊ : 8970894153) ಅವರನ್ನು, ಬದ್ರಿಯಾ ನಗರ ಪರಿಸರಕ್ಕೆ M.K ಲತೀಫ್ (ಮೊ : 9741475939), ಮಜೀದ್ J M (ಮೊ : 9743171825), ಅಕ್ಬರ್ ಬದ್ರಿಯಾ ನಗರ (ಮೊ : 9663431540) ಅವರನ್ನು ನಿಯೋಜಿಸಲಾಗಿದೆ.

ಸಾರ್ವಜನಿಕರ ನೆರವಿಗಾಗಿ ರಝಾಕ್ ಇಡ್ಮಾ (ಮೊ : 9606427075), M.H ಮಜೀದ್ (ಮೊ : 8495984556), ನಾಸೀರ್ ಉದ್ದಬೆಟ್ಟು (ಮೊ : 8970151334), ಸಿನಾನ್ ಉದ್ದಬೆಟ್ಟು (ಮೊ : 7026556352) ಅವರನ್ನು ನಿಯೋಜಿಸಲಾಗಿದೆ.

ಇಲಾಖಾವಾರು ನೆರವಿಗಾಗಿ ಡಾ. ಚಿರಾಗ್ (ವೈದ್ಯಾಧಿಕಾರಿ) (ಮೊ : 9986167933), ಆಸೀಫ್ ಇಕ್ಬಲ್
(ಕಂದಾಯ ನಿರೀಕ್ಷಕರು) ಮೊ : 9740897949, ಮೆಸ್ಕಾಂ ಜೆ ಇ (ಮೊ : 9448289596), ದುಂಡಪ್ಪ ಗೌಡ ಪಾಟೀಲ್ ( ಪಿಡಿಒ) ಮೊ : 9008221434, ಮೆಹಬೂಬ್ ( ಗ್ರಾಮ ಕರಣಿಕರು) ಮೊ : 9880063075, ಕಿರಣ್ ಕುಮಾರ್ ( SB ಗ್ರಾಮಾಂತರ ಠಾಣೆ) ಮೊ : 7892475511, ಸುಲೈಮಾನ್ ಬದ್ರಿಯಾನಗರ (ಲೈನ್ ಮ್ಯಾನ್) ಮೊ : 9741474346 ಅವರನ್ನು ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಸ್ಪಾಟ್ ನ್ಯೂಸ್ ಪ್ರಕಟಣೆ ತಿಳಿಸಿದೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...