ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸಹರಾ ಯುನೈಟಡ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ (ರಿ) ಗಾಂಧಿನಗರ ಸುಳ್ಯ ಇದರ ವತಿಯಿಂದ ಮಾಸ್ಕ್ ಲಾಂಚಿಂಗ್ ಕಾರ್ಯಕ್ರಮ ಕ್ಲಬ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಮೆಟ್ರೋ ಬಿಗ್ ಫೈ ಸಭಾಂಗಣದಲ್ಲಿ ಜರಗಿತು.
ಕ್ಲಬ್ ಅಧ್ಯಕ್ಷ ಸಮದ್ ಕಲ್ಲಪಳ್ಳಿ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮನ್ಸೂರ್ ಮೆಟ್ರೋ, ಇರ್ಶಾದ್ ಹಾಗೂ ಕ್ಲಬ್ ಸದಸ್ಯರಾದ ದಿಲ್ಶಾದ್, ಅಶ್ರಫ್, ನೌಫಲ್, ಶರಫುದ್ದೀನ್, ಪಜ್ಜು, ಉಬೈದ್, ಮರ್ಝೂಖ್, ಆಬಿದ್, ಇಜಾಝ್, ಮಹರೂಫ್, ಫೈಝಲ್, ಫಾಝಿಲ್, ಮನಾ, ಫೈರೋಝ್, ಜಿಫ್ರೀ, ನಾಸರ್ ಕಮ್ಮಾಡಿ, ಶಿಬ್ಲಿ, ಮೌಷೂಕ್, ಅರ್ಶಾಕ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.