ಜೆದ್ದಾ(www.vknews.in): ಕಳೆದೆರಡು ವಾರಗಳಿಂದ ಸೌದಿಯಾದ್ಯಂತ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಕೊವಿಡ್ ಪ್ರಕರಣಗಳು ಇಂದು ಮತ್ತೆ ಇಳಿಕೆಯಾಗಿದೆ. ಇಂದು ಒಟ್ಟು 3941 ಹೊಸ ಪ್ರಕರಣಗಳು ದಾಖಲಾಗಿದ್ದು, 46 ಜನರು ಮರಣಹೊಂದಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 154233 ಆಗಿದ್ದರೆ ಒಟ್ಟು ಮೃತರ ಸಂಖ್ಯೆ 1230ಕ್ಕೆ ಏರಿಕೆಯಾಗಿದೆ. ಇಂದು 3153 ಮಂದಿ ರೋಗಮುಕ್ತಿ ಹೊಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.