ಜೆದ್ದಾ(www.vknews.in): ಸತತ ನಾಲ್ಕನೇ ದಿನವೂ ಕೂಡ ಸೌದಿ ಅರೇಬಿಯಾದ ಕೊವಿಡ್ ಪ್ರಕರಣಗಳಲ್ಲಿ ಇಳಿಮುಖ ಕಂಡು ಬಂದಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿ ಅರೇಬಿಯಾದಲ್ಲಿ 3123 ಹೊಸ ಪ್ರಕರಣಗಳು, 2912 ರೋಗಮುಕ್ತಿ ಹಾಗೂ 41 ಮರಣಗಳು ದಾಖಲಾಗಿದೆ. ಒಟ್ಟು 54470 ಕೊವಿಡ್ ಸೋಂಕಿತರು ಸೌದಿ ಅರೇಬಿಯಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 2058 ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿಯೇ ಇದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.