ಮೀಂಜ(ವಿಶ್ವಕನ್ನಡಿಗ ನ್ಯೂಸ್): ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಇದರ ಮೀಂಜ ಪಂಚಾಯತ್ ಸಮಿತಿಗೆ ನವ ಪದಾಧಿಕಾರಿಗಳನ್ನು ಆಂತರಿಕ ಚುನಾವಣೆಯ ಮೂಲಕ ಆರಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಚಿಗುರುಪಾದೆ, ಉಪಾಧ್ಯಕ್ಷರಾಗಿ ಅಝೀಝ್ ಕಡಂಬಾರ್, ಕಾರ್ಯದರ್ಶಿಯಾಗಿ ನೌಫಲ್ ಚಿಗುರುಪಾದೆ, ಜತೆ ಕಾರ್ಯಧರ್ಶಿಯಾಗಿ ಅಮೀರ್ ಬೇರಿಕ, ಕೋಶಾಧಿಕಾರಿಯಾಗಿ ಆಝೀಝ್ ಬೋರ್ಕಳ ಇವರುಗಳನ್ನು ಆರಿಸಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ SDPI ಮೀಂಜ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.