ಜೆದ್ದಾ(www.vknews.in): ಕೆಳದಿನಗಳಿಂದ ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿರುವುದರಿಂದ ಜನತೆಯಲ್ಲಿ ಹೊಸ ಆಶಾವಾದ ಮೂಡಿಸುತ್ತಿದೆ. ಇದುವರೆಗೂ ಸೌದಿಯಲ್ಲಿ 15,20,328 ಜನರ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 182493 ಮಂದಿ ಕೊವಿಡ್ ಪಾಸಿಟಿವ್ ಎಂದು ಗುರುತಿಸಲಾಗಿದೆ. ಇದುವರೆಗೂ 124755 ಮಂದಿ ರೋಗಮುಕ್ತಿ ಹೊಂದಿದ್ದು, ಮಿಕ್ಕುಳಿದ 57356 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 3989 ಹೊಸ ಪ್ರಕರಣಗಳು, 2627 ರೋಗಮುಕ್ತಿ ಹಾಗೂ 40 ಮರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 1551 ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.