ನವದೆಹಲಿ(ವಿಶ್ವಕನ್ನಡಿಗ ನ್ಯೂಸ್): ಗಡಿ ಪ್ರದೇಶದಲ್ಲಿ ಸೈನಿಕರನ್ನು ಚೀನ ಬಲಿಪಡೆದ ಬಳಿಕ, ಚೀನೀ ವಸ್ತುಗಳ ಬಹಿಷ್ಕಾರಕ್ಕೆ ಬಾರೀ ಕೂಗುಗಳು ಕೇಳಿ ಬಂದ ಬೆನ್ನಲ್ಲೇ ಟಿಕ್ ಟಾಕ್, ಯುಸಿ ಬ್ರೋಸರ್ ಸೇರಿದಂದ 59 ಚೀನಿ ಆ್ಯಪ್ ಗಳನ್ನು ಭಾರತ ಸರಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಬ್ಯಾನ್ ಮಾಡಿದ ಆ್ಯಪ್ ಗಳು ಈ ಕೆಳಗಿನಂತಿವೆ..