ಜೆದ್ದಾ(www.vknews.in): ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಉಂಟಾದ ಆರ್ಥಿಕ ಮುಗ್ಗಟ್ಟನ್ನು ಸರಿದೂಗಿಸುವ ಸಲುವಾಗಿ ಜುಲೈ ಒಂದರಿಂದ ದೇಶಾದ್ಯಂತ 5% ಇದ್ದ ಮೌಲ್ಯವರ್ಧಿತ ತೆರಿಗೆ(ವ್ಯಾಟ್) ದರವನ್ನು 15% ಗೆ ಏರಿಸಲಾಗಿದೆ. ಈ ಮೂಲಕ ದೈನಂದಿನ ದಿನಸಿ ಸಾಮಾಗ್ರಿಗಳು, ಅಡುಗೆ ಅನಿಲ, ಡಿಸೆಲ್ಇ, ಪೆಟ್ರೊಲ್, ಇಲೆಕ್ಟ್ರಾನಿಕ್ಸ್ ಉಪಕರಣಗಳು, ಸಾಫ್ಟ್ ಡ್ರಿಂಕ್ಸ್, ಸೇರಿದಂತೆ ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುವ ಮೂಲಕ ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬಿಸಿ ತಟ್ಟಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.