ಜೆದ್ದಾ(www.vknews.in): ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿ ಅರೇಬಿಯಾದಲ್ಲಿ 4207 ಹೊಸ ಕೊವಿಡ್ ಪ್ರಕರಣಗಳು 4398 ರೋಗಮುಕ್ತಿ ಹಾಗೂ 53 ಮರಣಗಳು ದಾಖಲಾಗಿದೆ. ಇದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 213716 ಕ್ಕೆ ಏರಿದರೆ, ರೋಗಮುಕ್ತಿ ಸಂಖ್ಯೆಯು 149634ಕ್ಕೆ ಏರಿಕೆಯಾಗಿದೆ. ಇದುವರೆಗೂ 1968 ಮರಣಗಳು ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.