ಜೆದ್ದಾ(www.vknews.in): ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿಅರೇಬಿಯಾದಲ್ಲಿ 3036 ಹೊಸ ಕೊವಿಡ್ ಪ್ರಕರಣಗಳು, 3211 ರೋಗಮುಕ್ತಿ ದಾಖಲಾಗಿದೆ. ಇಂದು ಒಟ್ಟು 42 ಮಂದಿ ಕೊವಿಡ್ ಗೆ ಬಲಿಯಾಗಿದ್ದು, ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 2059 ಏರಿಕೆಯಾಗಿದೆ. ಸೌದಿ ಅರೇಬಿಯಾದಲ್ಲಿ 1755345 ಮಂದಿಯ ಸ್ಯಾಂಪಲ್ ಇದುವರೆಗೂ ಪರೀಕ್ಷಿಸಲಾಗಿದ್ದು, ಇವರಲ್ಲಿ 220144 ಮಂದಿಯಲ್ಲಿ ಕೊವಿಡ್ ಲಕ್ಷಣಗಳು ಪತ್ತೆಯಾಗಿದೆ. ಇವರಲ್ಲಿ 158050 ಮಂದಿ ಚೇತರಿಸಿಕೊಂಡಿದ್ದು, ಇನ್ನು 62095 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.