ಜೆದ್ದಾ(www.vknews.in): ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳು ಹಾಗೂ ಮರಣ ಸಂಖ್ಯೆಯಲ್ಲಿ ಬಾರೀ ಇಳಿಕೆ ಕಂಡು ಬಂದಿದೆ ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 2994 ಹೊಸ ಕೊವಿಡ್ ಪ್ರಕರಣಗಳು 2370 ರೋಗಮುಕ್ತಿ ದಾಖಲಾಗಿದೆೆ.ಇದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 229480 ಹಾಗೂ ರೋಗಮುಕ್ತಿ ಸಂಖ್ಯೆ 165396 ಕ್ಕೆ ಏರಿಕೆಯಾಗಿದೆ. ಇಂದು 30 ಬಲಿಗಳು ದಾಖಲಾಗುವುದರೊಂದಿಗೆ ಸೌದಿ ಅರೇಬಿಯಾದಲ್ಲಿ ಕೊವಿಡ್ ಗೆ ಬಲಿಯಾದವರ ಒಟ್ಟು ಸಂಖ್ಯೆ 2181ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.