ನಬೀಸತುಲ್ ಸಹದಿಯ್ಯ
ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್): ಇಲ್ಲಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಬೀಸತುಲ್ ಸಹದಿಯ್ಯರವರು 541 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಆನಿವಾಸಿ ಬನ್ನೂರು ಸುನ್ನಿ ಕಾರ್ಯಕರ್ತರ ಸಂಘವಾದ ಬನ್ನೂರು ಜಿ.ಸಿ.ಸಿ ಸುನ್ನಿ ಫ್ರೆಂಡ್ಸ್ ಸದಸ್ಯ ಝಕರಿಯಾ (ಸೌದಿ ಅರೇಬಿಯಾ) ಮತ್ತು ಸಾಹಿರ ಅವರ ಸುಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.