ಜೆದ್ದಾ(www.vknews.in): ಲಾಕ್ ಡೌನ್ ನಂತರ ಮರುಭೂಮಿ ನಾಡು ಸಹಜ ಸ್ಥಿತಿಗೆ ಮರಳ ತೊಡಗಿದ್ದು, ಎರಡು ತಿಂಗಳ ಬಳಿಕ ಪ್ರಪ್ರಥಮ ಬಾರಿಗೆ ದಿನವೊಂದರ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿಯಲ್ಲಿ 2331 ಹೊಸ ಕೊವಿಡ್ ಪ್ರಕರಣಗಳು, 3139 ರೋಗಮುಕ್ತಿ ಹಾಗೂ 44 ಬಲಿಗಳು ದಾಖಲಾಗಿದೆ. ಇದರೊಂದಿಗೆ ಒಟ್ಟು ಬಲಿಗಳ ಸಂಖ್ಯೆ 2601 ಕ್ಕೆ ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.